ಡಾ‌. ಉರಾಳ್ ಅವರ ವೆರಿಕೋಸ್ ವೇಯ್ನ್ ಚಿಕಿತ್ಸಾ ಕೇಂದ್ರ ಈಗ ಮಂಗಳೂರಿನಲ್ಲಿ, ಆಪರೇಷನ್ ಇಲ್ಲದೆಯೇ ಚಿಕಿತ್ಸಾ ವಿಧಾನ ಇಲ್ಲಿದೆಡಾ ಉರಾಳ್ಸ್ ವೆರಿಕೋಸ್ ವೇಯ್ನ್ ಆಯುರ್ವೇದ ಕೇರ್ ಶೃಂಗೇರಿಯ ವೆರಿಕೋಸ್ ವೇನ್ಸ್ ಗೆ ಆಪರೇಷನ್ ರಹಿತ ಚಿಕಿತ್ಸಾ ಕೇಂದ್ರ ಈಗ ಮಂಗಳೂರಿನಲ್ಲಿಪ್ರಾರಂಭ

ಈವಾಗ ವೆರಿಕೋಸ್ ವೇಯ್ನ್ ಹೃದ್ರೋಗ, ಡೈಯಾಬಿಟೀಸ್ ನಂತೆ ಸಾಮಾನ್ಯ ಖಾಯಿಲೆ ಯಾಗಿದೆ. ಭಾರತದಲ್ಲಿ ಇದರಿಂದ 30-40% ಜನರು ಬಳಲುತ್ತಿದ್ದರೆ. ಇದಕ್ಕೆ ಕಾರಣ ಅತಿಯಾಗಿ ನಿಂತುಕೊಂಡೆ ಅಥವಾ ಕುಳಿತುಕೊಂಡೆ ಕೆಲಸ ಮಾಡುವುದು, ಕಲಬೆರಕೆ ಆಹಾರ, ಅತಿಯಾದ ಮಾಂಸ ಸೇವನೆ, ಗರ್ಭಿಣಿ ಹಾಗೂ ವಂಶಪಾರಂಪರ್ಯವಾಗಿ ಬರುವುದು.


ಇದಕ್ಕೆ ಆಪರೇಷನ್ ಸಹ ಸಂಪೂರ್ಣ ಪರಿಹಾರ ವಲ್ಲ.

ಇಷ್ಟೊಂದು ಗಂಭೀರ ಖಾಯಿಲೆ ಹಾಗೂ ಸೂಕ್ತ ಔಷದಿ ಇಲ್ಲದ ಕಾರಣ ನಮ್ಮ ಸಂಸ್ಥೆಯು ಉತ್ತಮ ಫಲಿತಾಂಶ ನೀಡುತ್ತಿರುವ ಅಮೃತ varicose ಸಿರಪ್ ನ್ನು ರಿಸರ್ಚ್ ಸೆಂಟರ್ ನಲ್ಲಿ ಪ್ರಯೋಗಕ್ಕೆ ಒಳಪಡಿಸಿ ಅವಿಷ್ಕರಿಸಿದ್ದಾರೆ.
ಈ ಔಷದಿ ಯು ವೆರಿಕೋಸ್ ವೇಯ್ನ್ ನಲ್ಲಿ ಉಂಟಾಗುವ ರಕ್ತ ಹೆಪ್ಪುಗಟ್ಟುವಿಕೆ, ರಕ್ತನಾಳ ಉಬ್ಬುವಿಕೆ, ಚರ್ಮ ಕಪ್ಪಾಗುವಿಕೆ, ಕಾಲು ನೋವು, ಭಾರವಾಗುವಿಕೆ, ಊದಿ ಕೊಳ್ಳುವಿಕೆ, ತುರಿಕೆ ಹಾಗೂ ಕೊನೆಯ ಹಂತ ವಾದ venous ulcer ಸಹ ಗುಣಪಡಿಸಲು ಶಕ್ತ ವಾಗಿದೆ.
ಕಳೆದ ಮೂರು ವರ್ಷ ಗಳಿಂದ ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಹಾಗೂ ಇತರ ಸಂಘ ಸಂಸ್ಥೆ ಗಳ ಸಹಯೋಗದಲ್ಲಿ ಸಾಕಷ್ಟು ವೈದ್ಯಕೀಯ ಶಿಬಿರಗಳನ್ನು ನೆಡೆಸಿ ವೆರಿಕೋಸ್ ರೋಗದ ಬಗ್ಗೆ ಸಾಕಷ್ಟು ಜನಜಾಗ್ರತಿ ಯನ್ನು ಮೂಡಿಸುತ್ತಿದ್ದಾರೆ.


ವೆರಿಕೋಸ್ ವೇಯ್ನ್ chronic venous insufficiency ಒಂದು ಲಕ್ಷಣ ವಾಗಿದ್ದು, ನಮ್ಮ ಚಿಕಿತ್ಸೆಯಿಂದ ಇದರ ಬೇರೆ ಎಲ್ಲಾ ಲಕ್ಷಣಗಳು ಸಹ ಗುಣವಾಗುತ್ತಿರುವುದು ವಿಶೇಷತೆಯಾಗಿದೆ. ಯಾಕೆಂದರೆ chronic venous insufficiency ಗೆ ಇಲ್ಲಿಯವರೆಗೆ ಕೇವಲ ರೋಗ ಲಕ್ಷಣಕ್ಕೆ ಮಾತ್ರ ಚಿಕಿತ್ಸೆ ನೀಡುತ್ತಿದ್ದು, ರೋಗಕ್ಕೆ ಚಿಕಿತ್ಸೆ ದೊರೆಯುತ್ತಿರಲಿಲ್ಲ.
ಇವರ ಶಾಖೆ ಬೆಂಗಳೂರು, ಮೈಸೂರು, ಪುಣೆ ಯಲ್ಲಿ ಸೇವೆ ನಿರ್ವಹಿಸುತ್ತಿದ್ದು ಈಗ ಮಂಗಳೂರಿನಲ್ಲಿ ರೋಗಿಗಳ ಹಿತದೃಷ್ಟಿಯಿಂದ ಅವರ ಶಾಖೆಯನ್ನು ಆರಂಭಿಸಲಿರುವರು. ಅವಶ್ಯಕತೆ ಇರುವವರು ಅವರ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ನೂತನ ಮಂಗಳೂರು ಶಾಖೆ :
DR URALS VARICOSE VEIN AYURVEDA CURE
SAHAKARI SADANA
MISSION STREET, BUNDER ROAD. OPO. ARADHANA HOTEL.
MANGALOREFor Appointment :
Ph. 9980362370
8105371042
http://www.uralsayurveda.in
https://www.facebook.com/DrUrals/