‘ವೆರಿಕೋಸ್ ವೇಯ್ನ್ ‘ನಿಂದ ಬಳಲುತ್ತಿದ್ದೀರಾ? ಆಪರೇಶನ್ ರಹಿತ ಚಿಕಿತ್ಸಾ ವಿಧಾನ ಇಲ್ಲಿದೆ!RENOVATE VARICOSE VEIN WITHOUT SURGERY
ಈವಾಗ ವೆರಿಕೋಸ್ ವೇಯ್ನ್ ಹೃದ್ರೋಗ, ಡಯಾಬಿಟೀಸ್ ನಂತೆ ಸಾಮಾನ್ಯ ಖಾಯಿಲೆಯಾಗಿದೆ. ಭಾರತದಲ್ಲಿ ಇದರಿಂದ 30-40% ಜನರು ಬಳಲುತ್ತಿದ್ದಾರೆ ಹಾಗೂ ಪ್ರತಿವರ್ಷ 3 ರಿಂದ 4% ಹೊಸದಾಗಿ ಸೇರ್ಪಡೆಗೊಳ್ಳುತ್ತಿದ್ದಾರೆ. ವೆರಿಕೋಸ್ ವೇಯ್ನ್ ಉಂಟಾಗಲು ಕಾರಣ ಅತಿಯಾಗಿ ನಿಂತುಕೊಂಡೆ ಅಥವಾ ಕುಳಿತುಕೊಂಡೆ ಕೆಲಸ ಮಾಡುವುದು, ಕಲಬೆರಕೆ ಆಹಾರ, ಅತಿಯಾದ ಮಾಂಸ ಸೇವನೆ, ಧೂಮಪಾನ, ಗರ್ಬಾವಸ್ಥೆ, ವ್ಯಾಯಾಮ ರಹಿತ ಅಶಿಸ್ತಿನ ಜೀವನಶೈಲಿ ಹಾಗೂ ವಂಶ ಪಾರಂಪರ್ಯವಾಗಿ ಬರುವುದು. ಇದಕ್ಕೆ ಆಪರೇಷನ್ ಸಹ ಸಂಪೂರ್ಣ ಪರಿಹಾರ ವಲ್ಲ. ಇಷ್ಟೊಂದು ಗಂಭೀರ ಖಾಯಿಲೆ ಯಾದರೂ ಸೂಕ್ತ ಔಷದಿ ದೊರಕುತ್ತಿಲ್ಲ. ಇದನ್ನ ಮನಗೊಂಡ Dr.ural varicose vein ayurveda cure ಸಂಸ್ಥೆಯು ಉತ್ತಮ ಫಲಿತಾಂಶವನ್ನು ನೀಡುತ್ತಿರುವ ಅಮೃತ ವೆರಿಕೋಸ್ ವೇಯ್ನ್ ಎನ್ನುವ ಆಯುರ್ವೇದ ಔಷದಿಯನ್ನು ರಿಸರ್ಚ್ ಸೆಂಟರ್ ನಲ್ಲಿ ಪ್ರಯೋಗಕ್ಕೆ ಒಳಪಡಿಸಿ ಅವಿಸ್ಕರಿಸಲಾಗಿದೆ. ಈ ಔಷದಿಯು ವೆರಿಕೋಸ್ ವೇಯ್ನ್ ನಲ್ಲಿ ಉಂಟಾಗುವ ರಕ್ತ ಹೆಪ್ಪು ಗಟ್ಟುವಿಕೆ, ರಕ್ತ ನಾಳ ಉಬ್ಬುವಿಕೆ, ಚರ್ಮ ಕಪ್ಪಾಗುವಿಕೆ, ಕಾಲು ನೋವು,ಕಾಲು ಭಾರವಾಗುವಿಕೆ.
ADVERTISEMENT
ಕಾಲು ಊದಿ ಕೊಳ್ಳುವಿಕೆ, ಚರ್ಮದಲ್ಲಿ ತುರಿಕೆ ಹಾಗೂ ಕೊನೆಯ ಹಂತ ವಾದ venous ulcer ನ್ನು ಗುಣಪಡಿಸಲು ಶಕ್ತವಾಗಿದೆ. ವೆರಿಕೋಸ್ ವೇಯ್ನ್  chronic venous insufficiency ಒಂದು ಲಕ್ಷಣ ವಾಗಿದೆ. ಇವರ ಚಿಕಿತ್ಸೆಯಿಂದ ಇದರ ಬೇರೆ ಎಲ್ಲಾ ಲಕ್ಷಣಗಳು ಸಹ ಗುಣವಾಗುತ್ತಿರುವುದು ನಮ್ಮ  ಚಿಕಿತ್ಸೆಯ ವಿಶೇಷತೆಯಾಗಿದೆ. ಯಾಕೆಂದರೆ chronic venous insufficiency ಗೆ ಇಲ್ಲಿಯವರೆಗೆ ಕೇವಲ ರೋಗ ಲಕ್ಷಣಕ್ಕೆ ಮಾತ್ರ ಚಿಕಿತ್ಸೆ ನೀಡುತ್ತಿದು ರೋಗಕ್ಕೆ ಚಿಕಿತ್ಸೆ ದೊರೆಯುತ್ತಿರಲಿಲ್ಲ. ಈ ಕೆಳಗಿನ ವೀಡಿಯೋ ವೈದ್ಯಕೀಯ ಕ್ಷೆತ್ರಕ್ಕೆ ಸವಾಲು ಆಗಿರುವ induration with chronic venous insufficiency ರೋಗಿಯು ಗುಣವಾಗುತ್ತಿರುವುದು ಆಗಿರುತ್ತದೆ. ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ. ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್  ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ http://www.uralsayurveda.in https://www.facebook.com/DrUrals/ +91 81053 71042 , 8310191364