ವೆರಿಕೋಸ್ ವೇಯ್ನ್ ulcer ಗೆ ಆಪರೇಷನ್ ರಹಿತ ಆಯುರ್ವೇದ ಚಿಕಿತ್ಸೆ ಪಡೆಯಲು ಇಲ್ಲಿದೆ ಸಂಪೂರ್ಣ ಮಾಹಿತಿ.ವೆರಿಕೋಸ್ ವೇಯ್ನ್ ulcer ಗೆ ಆಯುರ್ವೇದ ಚಿಕಿತ್ಸೆ.
ವೆರಿಕೋಸ್ ವೇಯ್ನ್ chronic venous insufficiency ಅಂದರೆ ಅಶುದ್ಧ ರಕ್ತವು ಕಾಲಿನಿಂದ ಹೃದಯಕ್ಕೆ ಸರಿಯಾಗಿ ವಾಪಸ್ಸು ಹೋಗದ ಸ್ಥಿತಿಯ ಒಂದು ಲಕ್ಷಣ ವಾಗಿದೆ. ಇದರ ಕೊನೆಯ ಹಂತವೇ chronic venous ulcer. ಆಮ್ಲಜನಕ ಹಾಗೂ ಯಾವುದೇ ಜೀವಸತ್ವ ವಿಲ್ಲದ ರಕ್ತವು ಕಾಲಿನಲ್ಲೇ ನಿಂತು ಗಾಯವಾಗುತ್ತದೆ. ಇದನ್ನು ಗುಣಪಡಿಸುವುದು ಅಸಾಧ್ಯ. ಏಕೆಂದರೆ ಗಾಯಕ್ಕೆ ಶುದ್ಧ ರಕ್ತದ ಸಂಚಾರ ವಿಲ್ಲದೆ ಗುಣವಾಗುವುದಿಲ್ಲ. ನಂತರ ಅದೇ ಗಾಂಗ್ರೀನ್ ಆಗಿ ಮಾರ್ಪಡುತ್ತದೆ. ಕಾಲು ಊದಿ ಕೊಳ್ಳುವಿಕೆ, ಚರ್ಮದಲ್ಲಿ ತುರಿಕೆ ಹಾಗೂ ಕೊನೆಯ ಹಂತವಾದ venous ulcer ನ್ನು ಗುಣಪಡಿಸಲು ಶಕ್ತವಾಗಿದೆ. ವೆರಿಕೋಸ್ ವೇಯ್ನ್  chronic venous insufficiency ಒಂದು ಲಕ್ಷಣವಾಗಿದೆ.

ಇವರ ಚಿಕಿತ್ಸೆಯಿಂದ ಇದರ ಬೇರೆ ಎಲ್ಲಾ ಲಕ್ಷಣಗಳು ಸಹ ಗುಣವಾಗುತ್ತಿರುವುದು ನಮ್ಮ  ಚಿಕಿತ್ಸೆಯ ವಿಶೇಷತೆಯಾಗಿದೆ. ಯಾಕೆಂದರೆ chronic venous insufficiency ಗೆ ಇಲ್ಲಿಯವರೆಗೆ ಕೇವಲ ರೋಗ ಲಕ್ಷಣಕ್ಕೆ ಮಾತ್ರ ಚಿಕಿತ್ಸೆ ನೀಡುತ್ತಿದು ರೋಗಕ್ಕೆ ಚಿಕಿತ್ಸೆ ದೊರೆಯುತ್ತಿರಲಿಲ್ಲ. ಇಂತಹ ರೋಗಿಗಳಿಗೆ ಡಾ.ಉರಾಳ್ ವೆರಿಕೋಸ್ ಸಂಸ್ಥೆ ಶೃಂಗೇರಿ ಇಂತಹ ಅನೇಕ ರೋಗಿಗಳನ್ನು ಗುಣಪಡಿಸಿ ಅವರ ಮುಖದಲ್ಲಿ ನಗುವನ್ನು ತಂದಿರುವರು. ಇವರೆ ಸಂಶೋಧನೆ ಮಾಡಿ ಅವಿಸ್ಕರಿಸಿದ ಔಷದಿಯು ವೆರಿಕೋಸ್ ವೇಯ್ನ್ ನಲ್ಲಿ ಗಟ್ಟಿಯಾಗಿರುವ ರಕ್ತವನ್ನು ನೀರಾಗಿಸಿ ರಕ್ತಸಂಚಾರ ವನ್ನು ಸುಗಮಗೋಳಿಸಿ ಗಾಯವನ್ನು ಗುಣಪಾಡಿಸಿರುತ್ತಾರೆ. ಈ ಕೆಳಗಿನ ವಿಡಿಯೋ ಚಿಕಿತ್ಸಿಸಲು ಅಸಾಧ್ಯವಾದ ರೋಗಿಯ ಗಾಯವು ಗುಣವಾಗುತ್ತಿರುವುದ್ದಕ್ಕೆ ಸಾಕ್ಷಿಯಾಗಿದೆ.
ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ http://www.uralsayurveda.in https://www.facebook.com/DrUrals/ +91 81053 71042 , 8310191364.