ಫಾಲೋವರ್ಗಳನ್ನ ಮೆಚ್ಚಿಸಲು ಈ ಟಿಕ್ ಟಾಕ್’ಕರ್ ಮಾಡಿದ ಭಯಾನಕ ಸಾಹಸ ಎಂತಹದ್ದು ನೋಡಿ?!ಸಿಂಗಾಪುರ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಬೇಕು ಅಂದರೆ ಜನರು ಏನ್ ಬೇಕಾದ್ರೂ ಮಾಡೋಕೆ ರೆಡಿ ಇರ್ತಾರೆ ಅನ್ನೋದಕ್ಕೆ ಈ ವಿಡಿಯೋನೇ ಸಾಕ್ಷಿ. ಟಿಕ್ ಟಾಕರ್ ಆಗಿದ್ದ ವ್ಯಕ್ತಿಯೊಬ್ಬ ತನ್ನ ಫಾಲೋವರ್ಗಳನ್ನ ಮೆಚ್ಚಿಸಬೇಕು ಎಂಬ ಕಾರಣಕ್ಕೆ ಭಯಾನಕ ಸಾಹಸವೊಂದಕ್ಕೆ ಕೈ ಹಾಕಿದ್ದಾನೆ. ಸಿಂಗಾಪುರದ ಮೃಗಾಲಯಕ್ಕೆ ಬಂದಿದ್ದ ಟಿಕ್ಟಾಕರ್ ಒಬ್ಬ ಘೇಂಡಾಮೃಗಗಳ ಸಮೀಪದಲ್ಲೇ ನಿಂತು ಹಿಮ್ಮುಖವಾಗಿ ಹಾರಿದ್ದಾನೆ. ಘೇಂಡಾಮೃಗಗಳು ಈತನ ಕಡೆಗೆ ಲಕ್ಷ್ಯ ನೀಡದ ಕಾರಣ ಈತ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ವಿಡಿಯೋ ವೈರಲ್​ ಆಗುತ್ತಿದ್ದಂತೆ ಅಲರ್ಟ್ ಆದ ಸಿಂಗಾಪುರ ವನ್ಯಜೀವಿ ರಕ್ಷಣಾ ಇಲಾಖೆ ಈತನ ವಿರುದ್ಧ ದೂರನ್ನ ದಾಖಲಿಸಿದೆ . ಅಲ್ಲದೇ ಇನ್ಸ್​ಟಾಗ್ರಾಂ ಪೋಸ್ಟ್ ಮೂಲಕ ಈ ಘಟನೆಯ ಬಗ್ಗೆ ಆತಂಕ ಹೊರಹಾಕಿದೆ. ತನ್ನ ಅಧಿಕೃತ ಖಾತೆಯಲ್ಲಿ ಈ ವಿಡಿಯೋ ಶೇರ್​ ಮಾಡಿರುವ ಸಿಂಗಾಪುರ ವನ್ಯಜೀವಿ ರಕ್ಷಣಾ ಇಲಾಖೆ ಇದೊಂದು ಬೇಜವಾಬ್ದಾರಿ ಕೃತ್ಯ ಎಂದು ಖಂಡಿಸಿದೆ.

ಇದನ್ನೂ ಓದಿ :  ಆರು ತಿಂಗಳಲ್ಲಿ ಸರ್ಕಾರ ಬಿದ್ದು ಹೋಗುತ್ತೆ ಭವಿಷ್ಯ‌ ನುಡಿದ ಕೈ ಶಾಸಕ

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/