ಆರು ತಿಂಗಳಿಗೊಮ್ಮೆ ಈ ಜ್ಯೂಸ್ ಕುಡಿಯಿರಿ, ಮತ್ತೆ ನಿಮಗೆ ಯಾವುದೇ ಲಿವರ್ ಸಂಬಂಧಪಟ್ಟ ಖಾಯಿಲೆ ಬರೋದಿಲ್ಲನಮ್ಮ ದೇಹದಲ್ಲಿರುವ ಮುಖ್ಯ ಅಂಗಗಳಲ್ಲಿ ಲಿವರ್ ಸಹ ಒಂದು ಮುಖ್ಯ ಅಂಗವಾಗಿದೆ. ದೇಹದ ಎಲ್ಲಾ ಅಂಗಗಳ ಕೆಲಸಕ್ಕೆ ಹೋಲಿಸಿದರೆ ಲಿವರ್ ಆ ಎಲ್ಲ ಅಂಗಗಳ ಕೆಲಸಕ್ಕಿಂತ ಜಾಸ್ತಿ ಕೆಲಸ ಮಾಡುತ್ತದೆ. ಲಿವರ್ ಪ್ರಾಪರ್ ಆಗಿ ಕೆಲಸ ಮಾಡಲಿಲ್ಲ ಅಂದ್ರೆ ಶರೀರದಲ್ಲಿ ತುಂಬಾ ಕಾಯಿಗಳು ಬರಬಹುದು.‌
ನಮ್ಮ ದೇಹದಲ್ಲಿರುವ ವಿಷ ಅಂಶವನ್ನು ಮತ್ತು ಕಲ್ಮಶವನ್ನು ಹೊರಹಾಕಿ ನಮ್ಮ ದೇಹವನ್ನು ಆರೋಗ್ಯವಾಗಿ ಇಡುವ ಕಾರ್ಯವನ್ನು ಈ ಲಿವರ್
ಮಾಡುತ್ತದೆ. ಆರು ತಿಂಗಳಿಗೊಮ್ಮೆ ಈ ಜ್ಯೂಸ್ ಕುಡಿಯುವುದರಿಂದ ನಮ್ಮ ಲಿವರ್ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಈ ಜ್ಯೂಸ್ ಹೇಗೆ ಮಾಡೋದು ಅಂತ ನೋಡೋಣ ಬನ್ನಿ. ಈ ಜ್ಯೂಸ್ ಮಾಡಲು ಅಮೃತಬಳ್ಳಿಯನ್ನು ಬಳಸುತ್ತಾರೆ. ಸುಮಾರು ಎಂಟರಿಂದ ಒಂಬತ್ತು ಅಮೃತಬಳ್ಳಿ ಎಲೆಗಳನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಅದರಿಂದ ರಸವನ್ನು ತೆಗೆಯಬೇಕು. ನಂತರ ಸೋರೆಕಾಯಿಯನ್ನು ತೆಗೆದುಕೊಂಡು, ಒಂದು ಲೋಟದ ತುಂಬಾ ಅದರ ರಸವನ್ನು ತಯಾರಿಸಿಕೊಳ್ಳಬೇಕು. ನಂತರ ಸೋರೆಕಾಯಿಯ ರಸಕ್ಕೆ ಅಮೃತ ಬಳ್ಳಿಯ ರಸವನ್ನು 30ml ನಷ್ಟು ಹಾಕಬೇಕು. ಅನಂತರ ಎರಡು ಚಮಚದಷ್ಟು ಕೊತ್ತಂಬರಿ ಕಾಳಿನ ಪುಡಿಯನ್ನು ಹಾಕಬೇಕು. ಹಾಗೆಯೇ ಒಂದು ಚಮಚ ಪೂರ್ತಿ ಅರಿಶಿಣ ಪುಡಿಯನ್ನು ಹಾಕಬೇಕು. ಅದೇ ರೀತಿ ಒಂದು ಚಮಚ ಪೂರ್ತಿಯಾಗಿ ನಿಂಬೆಹಣ್ಣಿನ ರಸವನ್ನು ಅದಕ್ಕೆ ಸೇರಿಸಬೇಕು. ಅನಂತರ ಸೈಂಧವ ಲವಣ ಅಥವಾ ಬ್ಲ್ಯಾಕ್ ಸಲ್ಟ್ ಇದನ್ನ ರುಚಿಗೆ ತಕ್ಕಷ್ಟು ಹಾಕಬೇಕು.

ಇದನ್ನೂ ಓದಿ :  ಸಿದ್ದರಾಮಯ್ಯಗೆ ಜೆಡಿಎಸ್ ಶಕ್ತಿ ತೋರಿಸಿದ ಸಾರಾ ಮಹೇಶ್!!

ಈ ಜ್ಯೂಸನ್ನು ತೆಗೆದುಕೊಳ್ಳುವ ಎರಡು ದಿನದ ಹಿಂದೆ ನೀವು ಲೈಟಾಗಿ ಆಹಾರವನ್ನು ಸೇವಿಸಬೇಕು. ತಿಂಡಿ ತಿನ್ನುವುದಕ್ಕಿಂತ, ಒಂದು ಅಥವಾ ಒಂದೂವರೆ ಗಂಟೆ ಮೊದಲು ಈ ಜ್ಯೂಸನ್ನು ಕುಡಿಯಬೇಕು. ಈ ಜ್ಯೂಸನ್ನು ಆರು ತಿಂಗಳಿಗೊಮ್ಮೆ ಎರಡರಿಂದ ಮೂರು ದಿನ ಕುಡಿಯಬೇಕು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಹಾಗೂ ನಿಶಕ್ತಿ ಕಡಿಮೆಯಾಗುತ್ತದೆ. ಹೀಗೆ ಮಾಡುವುದರಿಂದ ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಿ, ಶಕ್ತಿ ವೃದ್ಧಿಸುತ್ತದೆ. ಕಾಯಿಲೆಗಳು ನಮ್ಮಿಂದ ದೂರವಾಗುತ್ತದೆ.

ಜಾಹಿರಾತು : ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು.9740202800