ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ತೊರೆದು ಭಾರತೀಯ ಜನತಾದಳ ಸೇರ್ಪಡೆಗೊಂಡ ಹಲವಾರು ಮುಖಂಡರು ; ಪಟ್ಟಿ ಹೀಗಿದೆ.!ಚಿಕ್ಕಬಳ್ಳಾಪುರ: ಜೆಡಿಎಸ್‌ ಮತ್ತು ಕಾಂಗ್ರೆಸ್‌ನ ಹಲವಾರು ಮುಖಂಡರು ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರ ಜತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್‌ ನಾಯಕತ್ವ ಮೆಚ್ಚಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಜಿಲ್ಲೆಯ ಹಾರೊಬಂಡೆ ಪಂಚಾಯತಿ ವ್ಯಾಪ್ತಿಯಲ್ಲಿ ಬಿರುಸಿನ ಪ್ರಚಾರ ಕೈಗೊಂಡ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡರು ಮತ್ತು ಕಾರ್ಯಕರ್ತರು, ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಸಚಿವ ಸುಧಾಕರ್‌ಎಲ್ಲರನ್ನೂವಿಶ್ವಾಸಕ್ಕೆತೆಗೆದುಕೊಳ್ಳುವ ಕೆಲಸ ಮಾಡಿದ್ದಾರೆ. ಅನೇಕ ವರ್ಷಗಳಿಂದ ಬತ್ತಿದ್ದ ಕೆರೆಗಳನ್ನು ತುಂಬಿಸಿರುವುದು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮುನ್ನುಡಿ ಬರೆದಿರುವ ಕಾರಣಕ್ಕೆ ಅವರನ್ನು ಬೆಂಬಲಿಸುತ್ತಿರುವುದಾಗಿ ತಿಳಿಸಿದ್ದಾರೆ. ಗುವ್ವಲಕಾನಹಳ್ಳಿ, ದೇವಸ್ಥಾನದ ಹೊಸಹಳ್ಳಿ,ಚಂಬಳ್ಳಿ, ಕಲ್ಕುಂಟೆ, ಹುನೇಗಲ್‌ ಗ್ರಾಮಗಳ ಹಾಲಿ ಹಾಗೂ ಮಾಜಿ ಗ್ರಾಪಂ ಸದಸ್ಯರು ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಗರ ಜತೆ ಜೆಡಿಎಸ್‌, ಕಾಂಗ್ರೆಸ್‌ ತೊರೆದು ಸಚಿವರ ಸಮ್ಮುಖದಲ್ಲಿ ಬಿಜೆಪಿ ಸೇರಿದರು.

ಗುವ್ವಲಕಾನಹಳ್ಳಿ: ಹರೀಶ್‌ ಬಾಬು, ಶಿವಪ್ಪ, ಮಂಜು, ವೆಂಕಟೇಶ್‌, ಕೃಷ್ಣಪ್ಪ, ಶೀನಪ್ಪ, ಭೈರೇಗೌಡ, ಮಂಜುನಾಥ, ಮುನಿಯಪ್ಪ, ಅ‌ಶ್ವತ್ಥಪ್ಪ, ಭೈರೇಗೌಡ. ದೇವಸ್ಥಾನದ ಹೊಸಹಳ್ಳಿ: ಡಿ.ಎ.ಶೀನಪ್ಪ, ರಾಮಕೃಷ್ಣ, ಸಿ.ಎಸ್‌.ರಾಮಚಂದ್ರ, ರಾಮಪ್ಪ, ಚಿಕ್ಕರಾಮಪ್ಪ, ವೆಂಕಟೇಶ. ಜಡೀನಹಳ್ಳಿ: ಈಶ್ವರಪ್ಪ, ಅಶೋಕ್‌, ಶ್ರೀನಿವಾಸ, ನಾರಾಯಣಸ್ವಾಮಿ,

ಚಂಬಹಳ್ಳಿ- ಕಲ್ಕುಂಟೆ: ರಾಯಪ್ಪ, ಜೈರಾಮಯ್ಯ, ಎಂ.ಶ್ರೀನಿವಾಸ, ಮುನಿರಾಜು, ನರಸಿಂಹ ಮೂರ್ತಿ, ನರಸಿಂಹ ರೆಡ್ಡಿ, ಚೆನ್ನಪ್ಪ, ಎಂ. ನಾರಾಯಣಸ್ವಾಮಿ, ಹನುಮಂತಪ್ಪ, ಚಂದ್ರಶೇಖರ, ವೆಂಕಟೇಶಪ್ಪ, ನರಸಿಂಹಯ್ಯ, ಭೈರಾರೆಡ್ಡಿ, ಲಕ್ಷ್ಮೀ ನಾರಾಯಣ, ಗಂಗಾಧರಪ್ಪ, ನರಸಿಂಹಯ್ಯ, ಬಚ್ಚಾರೆಡ್ಡಿ, ಭೈರಾರೆಡ್ಡಿ, ನವೀನ್‌ ಕುಮಾರ್‌,ಶ್ರೀಕಾಂತ್‌, ಮಂಜುನಾಥ,ಕುಮಾರ್‌.

ಹುನೇಗಲ್‌: ಎಚ್‌.ಎಸ್‌.ಶ್ರೀನಿವಾಸ, ಎಸ್‌ .ನಾರಾಯಣಪ್ಪ, ಆಂಜಿನಪ್ಪ, ಹನುತರಾಯಪ್ಪ, ಎಚ್‌ .ಬಿ. ಮುಂಜುನಾಥ, ಎಚ್‌.ಎಂ. ಮುನಿಕೃಷ್ಣಪ್ಪ,ಎಚ್‌.ಎಸ್‌.ಹನುಮರಾಯಪ್ಪ, ಎಚ್‌.ಎಸ್‌.ಪದ್ಮನಾಭಾಚಾರಿ, ಎಚ್‌.ಎಸ್‌.ರಂಗನಾಥ ಮೂರ್ತಿ, ರಾಯಪ್ಪ, ಧನಂಜಯ, ಮುನಿಶಾಮಪ್ಪ, ಎಂ. ನರಸಿಂಹಪ್ಪ, ರಾಮಚಂದ್ರ, ಕೃಷ್ಣಮೂರ್ತಿ, ತಿಮ್ಮಣ್ಣ, ದಿಬ್ಬೂರು ಮುನಿಕೃಷ್ಣ, ಎನ್‌. ಮುನಿರಾಜಪ್ಪ, ಯತೀಶ್‌ಕುಮಾರ್‌, ನರಸಿಂಹ ಮೂರ್ತಿ, ಬಳೆಮಂಜುನಾಥ, ನಾರಾಯಣಪ್ಪ, ಮುನಿಶಾಮಪ್ಪ,ನಾಗಾರ್ಜುನ, ಗಜ, ನಂದಕುಮಾರ್‌, ಅಶೋಕ್‌. ಕೊರ್ಲಹಳ್ಳಿ: ಅಶ್ವತ್ಥಪ್ಪ, ಮುನಿಆಂಜನಪ್ಪ,

ಗೌಚೇನಹಳ್ಳಿ: ಗೌರಿನಾರಾಯಣಪ್ಪ, ಚಗಡೇನಹಳ್ಳಿ ಮಂಜುನಾಥ, ಚಂಗಪ್ಪ, ಕೆ.ನಾರಾಯಣಪುರ: ಚನ್ನಕೃಷ್ಣ, ಮುನಿಕೃಷ್ಣಪ್ಪ, ರಾಜೇಶ್‌, ಬಿ.ವಿ.ಶ್ರೀನಿವಾಸ, ಎಂ.ವೆಂಕಟರಾಮು, ಛಾಯಾ ಮತ್ತು ಮುನಿರಾಜು ಅವರು ಸಚಿವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಕೇಶವರೆಡ್ಡಿ, ರಾಜ್ಯ ಮಾವು ಅಭಿವೃದ್ಧಿ ನಿಗಮದಅಧ್ಯಕ್ಷಕೆ.ವಿ.ನಾಗರಾಜ್‌, ಶಿಡ್ಲಘಟ್ಟ ಕ್ಷೇತ್ರದ ಮಾಜಿ ಶಾಸಕಎಂ.ರಾಜಣ್ಣ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ಚಿಕ್ಕಬಳ್ಳಾಪುರ ತಾಪಂ ಅಧ್ಯಕ್ಷ ರಾಮಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/