ಹೊಸ ಕಾರು, ಟಿಪ್ಪರ್ ಖರೀದಿಗೆ 5 ಲಕ್ಷ ಸಹಾಯಧನ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿಇತ್ತಿಚಿನ ದಿನಗಳಲ್ಲಿ ದೇಶದಲ್ಲಿ ಕಾಣುವಂತ ಮೂಲ‌ ಸಮಸ್ಯೆ ಅದು ನಿರುದ್ಯೋಗ. ಪದವಿಗಳನ್ನು ಪಡೆದುಕೊಂಡರು ಉದ್ಯೋಗ ದ‌ ಸಮಸ್ಯೆ ಯಿಂದ ಯಾವುದೇ ಕೆಲಸಗಳಿಲ್ಲದೆ ನಿರುದ್ಯೋಗಿಗಳಾಗಿ ಅಲೆದಾಡುವುದೇ ಕೆಲಸವಾಗಿದೆ ಇಂದಿನ ಯುವ ಪೀಳಿಗೆಗೆ.‌ ಯಾರನ್ನು ಕೇಳಿದರು ಕೆಲಸವಿಲ್ಲ ಎಂಬ ಮಾತು ಒಂದೇ. ಕೆಲಸ ಇದೆ ಅಂತ ಹೋದರೆ ಎಷ್ಟು ವರ್ಷಗಳ ಅನುಭವ ಇದೆ ಎಂಬ ಪ್ರಶ್ನೆ. ಕೆಲಸನೇ ಕೊಡದೆ ಅನುಭವ ಕೇಳಿದರೆ ಹೇಗೆ?
ಅನುಭವದ ಮಾತು ಬಿಡಿ. ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಕೇಂದ್ರ ಸರ್ಕಾರ ,ರಾಜ್ಯ ಸರ್ಕಾರ ಸ್ವಲ್ಪ ಮಟ್ಟಿಗಾದರು ಯೋಚಿಸಿದರೆ ಉದ್ಯೋಗ ಎಂಬ ಕನಸು ಮುಂದೊಂದು ದಿನ ನನಸಾಗುವುದು ಖಂಡಿತ. ಆದರೆ ಕರ್ನಾಟಕ ರಾಜ್ಯ ಸರ್ಕಾರ ನಿರುದ್ಯೋಗಿಗಳಿಗೆ ಉತ್ತಮ ಅವಕಾಶವನ್ನು ಒದಗಿಸಿದೆ. ರಾಜ್ಯದ ಲ್ಲಿ ನಿರುದ್ಯೋಗ ಸಮಸ್ಯೆಯನ್ನು ಕಳೆಯಲು ಒಂದೊಳ್ಳೆ ಚಿಂತನೆ ನಡೆಸಿದೆ.

ಹೌದು, ಕರ್ನಾಟಕ ಸರ್ಕಾರದ ಐರಾವತ ಎಂಬ ಯೋಜನೆಯಡಿಯಲ್ಲಿ ನಿರುದ್ಯೋಗ ಯುವಕ‌ ಯುವತಿಯರಿಗೆ ೫ ಲಕ್ಷ ಧನ ಸಹಾಯ ಮಾಡುತ್ತಿದೆ. ಈ‌ ಹಣದಿಂದ ಕಾರು, ಆಟೋ, ಸರಕು ವಾಹನಗಳನ್ನು ಖರೀದಿಸಿ ತಮ್ಮ ಉದ್ಯೋಗ ಶುರು ಮಾಡಲು ಈ ಒಂದು ಯೋಜನೆ ರೂಪಿತವಾಗಿದೆ. ಐರಾವತ ಯೋಜನೆ ೨೦೨೦-೨೧ ಗೆ ಕರ್ನಾಟಕ ಸರ್ಕಾರ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ತಮ್ಮ ದಾಖಲೆಗಳ ಮೂಲಕ ಅಂದರೆ ಡ್ರೈವಿಂಗ್ ಲೈಸೆನ್ಸ್ , ವೋಟರ್ ಐಡಿ, ಆಧಾರ್ ಕಾರ್ಡ್, ಆದಾಯ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ವಯಸ್ಸಿನ ಧೃಡಿಕರಣ , ಹಾಗೂ ೫ ವರ್ಷಗಳ ಅನುಭವ ಅರ್ಜಿ ಸಲ್ಲಿಸಬಹುದು. ಇದರ ಸದುಪಯೋಗದಿಂದ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಗಳನ್ನು ಹೋಗಲಾಡಿಸುವುದೇ ರಾಜ್ಯ ಸರ್ಕಾರದ ಮೂಲ ಉದ್ದೇಶ. ಈ ಒಂದು ಯೋಜನೆಯಿಂದ ಎಲ್ಲರೂ ಉಪಯೋಗ ಪಡೆಯುವಂತಾಗಲಿ ಹಾಗೂ ನಿರುದ್ಯೋಗ ‌ಸಮಸ್ಯೆ ಕಳೆಯಲಿ.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ http://www.uralsayurveda.in https://www.facebook.com/DrUrals/ +91 81053 71042 , 8310191364.