ಕರ್ನಾಟಕದ ಪ್ರಭಾವಿ ಕಾಂಗ್ರೆಸ್ ಮುಖಂಡ ಬಿಜೆಪಿಗೆ ; ರಾಜಕೀಯದಲ್ಲಿ ಬಾರೀ ಸಂಚಲನ!ರಾಜ್ಯದಲ್ಲಿ ಮತ್ತೆ ಪಕ್ಷಾಂತರ ಪರ್ವ ಹೆಚ್ಚಾಗಿದ್ದು ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸಿಗೆ ಕೈ ಕೊಟ್ಟು ಕಮಲದ ಜೊತೆ ಕೈ ಜೋಡಿಸುವವರ ಸಂಖ್ಯೆ ಬಲು ದೊಡ್ಡದಿದೆ. ಸದ್ಯ ಕೇಂದ್ರದಲ್ಲಿ ನರೇಂದ್ರ ಮೋದಿಯ ಸಧೃಢ ಸರ್ಕಾರವಿದ್ದು , ನಾವು ಬೀಜೇಪಿಗೆ ಹೋದರೆ ಏನಾದರೂ ಆಡಳಿತ ದೊರೆಯಬಹುದು, ಕಾಂಗ್ರೆಸ್ ನಲ್ಲಿದ್ದರೆ ಅಪರೂಪದ ಬಿರಿಯಾನಿಯೂಟ ಮಾತ್ರ ದಕ್ಕಬಹುದೇ ಹೊರತು ಇನ್ನೇನೂ ದೊರೆಯದು ಎಂಬ ಮನಸ್ಥಿತಿಗೆ ಹಲವು ಕಾಂಗ್ರೆಸ್ ನ ನಾಯಕರು ಬಂದಿರುವಂತೆ ತೋರುತ್ತಿದೆ.ಸದ್ಯ ಕಾಂಗ್ರೆಸ್ ತನ್ನ ಅಸ್ಥಿತ್ವ ಕಳೆದುಕೊಂಡು ನಮ್ಮನ್ನು ಯಾರೂ ಗೌರವಿಸಲಿಕ್ಕಿಲ್ಲ ಎಂಬ ಭಯವೂ ಕೂಡ ಕಾಂಗ್ರೆಸ್ ನ ಹಳೆ ತಲೆಗಳಿಗೆ ಅನಿಸಲಾರಂಭಿಸಿದೆ.

ಇದಕ್ಕೆ ಇನ್ನೊಂದು ಸಾಕ್ಷಿ ಎಂಬತೆ ಈಗ ದ.ಕನ್ನಡದ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಅವರ ಪರಮಾಪ್ತ ಶ್ರೀನಿವಾಸ ಕಿಣಿ ಇದೀಗ ಕೈ ಬಿಟ್ಟು ಕಮಲ ಸೇರಿದ್ದಾರೆ.ಇವರು ಈಗಿನ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾರವರ ಸಮ್ಮುಖದಲ್ಲಿ ಬಿಜೆಪಿ ಸೇರಿಕೊಂಡಿದ್ದಾರೆ.ಬಂಟ್ವಾಳದ ಬಂಟರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀನಿವಾಸ ಕಿಣಿಯವರು ಬೀಜೇಪಿ ಸೇರಿಕೊಂಡಿದ್ದಾರೆ.ಬಿಜೆಪಿಯ ತತ್ವ ಸಿಧ್ದಾಂತಗಳಿಗೆ ಮನಸೋತು ನಾನು ಬಿಜೆಪಿ ಸೇರುತ್ತಿದ್ದೇನೆ ಎಂಬಿದಾಗಿ ಕಿಣಿ ತಿಳಿಸಿದ್ದಾರೆ.ಈ ಮೊದಲು ಅಶೋಕ್ ಕಿಣಿಯವರು ಕಾಂಗ್ರೆಸ್ ನಲ್ಲಿ ಗ್ರಾಮೀಣ ಬ್ಲಾಕ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ಜಾಹಿರಾತು : ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು.9740202800