ನಕಲಿ ಹೋರಾಟಗಾರರಿಗೆ ಸವಾಲ್ ಹಾಕಿದೆ ರೈತ, ಒಂದೇ ದಿನದಲ್ಲಿ ವೀಡಿಯೋ ವೈರಲ್ದೇಶದ ಬೆನ್ನೆಲುಬು ಯಾರು ಅಂತ ಕೇಳಿದ್ರೆ ಸಣ್ಣ ಮಕ್ಕಳೂ ಕೂಡ ಹೇಳುವ ಪದ ಅದು ರೈತ. ದೇಶಕ್ಕೆ ರೈತ ಮತ್ತು ಯೋ ಧ ಇಬ್ಬರೂ ದೇವರಿದ್ದಂತೆ. ರೈತರ ಅನ್ನ ನೀಡಿದ್ರೆ ಯೋ ಧ ಕಾಯುತ್ತಾನೆ. ಜನಗಳ ಹಿತ ಚಿಂತಕರು, ಹಿತ ರಕ್ಷಕರುಗಳು ಇವರೆ. ಅದರೆ ರೈತರು ಎದುರಿಸುವ ಪರಿಸ್ಥಿತಿ ಎಂತಹದು ಎಂದರೆ ತಮ್ಮ ಬೆವರಿಳಿಸಿ ರಾತ್ರಿ ಹಗಲು ದುಡಿದ ಬೆಳೆಗೆ ಮಾರುಕಟ್ಟೆ ಯಲ್ಲಿ ಸಿಗುವ ಲಾಭವಾದರು ಎಷ್ಟು. ಇದರ ಬಗ್ಗೆ ಸರ್ಕಾರ ಗಳು ಅಷ್ಟೊಂದು ಚಿಂತಿಸುವುದಿಲ್ಲ. (ವೀಡಿಯೋ ಕೊನೆಯಲ್ಲಿದೆ)

ಸಾಲು ಸಾಲು ಬೆಳೆಗಳು ರೈತರ ಬೆವರ ಹನಿಯೊಂದಿಗೆ ಬೆಳೆಸಿದರೆ, ಬೆವರುತ್ತದೆ ಎಂದು ಹೇಳಿ ಏಸಿ ಆನ್ ಮಾಡಿ ಕುಳಿತು ತಿಂದು ತೇಗಿದ ಜನಗಳಿಗೇನು ಗೊತ್ತಾಗಬೇಕು ರೈತನ ಕಷ್ಟ. ತನ್ನ ಗದ್ದೆಯಿಂದ ಹಿಡಿದು, ಮಾರುಕಟ್ಟೆ ಗೆ ಆ ಬೆಳೆಗಳನ್ನು ತಲುಪಿಸುವವರೆಗೂ ತನ್ನ ಇಡೀ ವರ್ಷದ ಶ್ರಮ ಕ್ಕೆ ಬೆಲೆ ಸಿಗುವ ಸಮಯ ಅಂತ ರೈತ ಕನಸು ಕಾಣುತ್ತಿರುತ್ತಾನೆ. ಆದರೆ ಅಲ್ಲಿ ಮದ್ಯವರ್ತಿಗಳು ಹದ್ದಿನಂತೆ ಕಾಯುತ್ತಿರುತ್ತಾರೆ. ಎಲ್ಲಾ ಬೆಳೆಗಳನ್ನು ರೈತನಿಂದ ಕೊಂಡು ಅವನಿಗೆ ಅಷ್ಟೊ ಇಷ್ಟೊ ಹಣವನ್ನು ಕೊಟ್ಟು . ಈ ಬೆಳೆಗಳನ್ನು ಒಳ್ಳೆಯ ಲಾಭಕ್ಕೆ ಮಾರುತ್ತಾರೆ. ಇದರಿಂದ ಲಾಭವಾದರು ಯಾರಿಗೆ ಇಡೀ ವರ್ಷ ಬೆಳೆದ ರೈತನಿಗ ಅಥವಾ ಮದ್ಯವರ್ತಿಗ? ಈ ರೀತಿಯ ಯೋಜನೆಗಳು ಬದಲಾಗಬೇಕು. ಕಂಡ ಕಂಡ ವಿಷಯಕ್ಕೆ ಪ್ರತಿಭಟನೆ ಗೆ ಇಳಿಯುವ ಸಂಘಟನೆಗಳು ರೈತನ ಮೇಲಿನ ದೌ ರ್ಜನ್ಯದ ವಿರುದ್ಧ ಪ್ರತಿಭಟನೆ ಗೆ ಇಳಿಯಲು ಸಾದ್ಯವಿಲ್ಲ ಯಾಕೆ? ಕೆಲಸಕ್ಕೆ ಬಾರದ ವಿಷಯಗಳಿಗೆಲ್ಲ ಗ ಲ್ಲಿ ಗ ಲ್ಲಿಯಲ್ಲಿ ಪ್ರತಿಭಟಿಸಲು ಜನರಿದ್ದಾರೆ.

ರೈತ ಆತ್ಮಹ ತ್ಯೆ ಮಾಡಿದರೂ ಸರಿ ಅದರ ಬಗ್ಗೆ ಧ್ವನಿ ಎತ್ತಲು ಜನರಿಲ್ಲ. ಇದರ ಬಗ್ಗೆ ಸರ್ಕಾರ ಆದರೂ ಚಿಂತನೆ ನಡೆಸಬಹುದು. ಆದರೆ ಸರ್ಕಾರ ಕ್ಕೂ ಇದರ ಬಗ್ಗೆ ಅಷ್ಟೊಂದು ಹುಮ್ಮಸಿಲ್ಲ. ಒಂದೆರಡು ದಿನ ರೈತ ಪರ ಜನನಾಯಕನಾಗಿ ಮಾತನಾಡಿ ಮರುದಿನ ಕೃಷಿಯ ಬಗ್ಗೆ ಆಡಿಕೊಂಡ ಮುಖವಾಡದ ನಾಯಕರೇ ಹೆಚ್ಚು. ಏನೇ ಆಗಲಿ ಮುಂದಿನ ಪೀಳಿಗೆಗಾದರು ಕೃಷಿಯ ಬಗೆಗಿನ ಜ್ಞಾನ ವನ್ನು ಬೆಳೆಸಿ, ಯಾವುದೇ ರೀತಿಯ ಅನ್ಯಾಯ ರೈತನಿಗೆ ಆಗದಂತೆ ಅದಕ್ಕೆ ಬೇಕಾದ ಯೋಜನೆಗಳನ್ನು ರೂಪಿಸುವಂತಾಗಬೇಕು. ಮದ್ಯವರ್ತಿಗಳು ರೈತನ ಮೇಲೆ ಮಾಡುವಂತ ಶೋ ಷಣೆ ಗಳು ನಿಲ್ಲಬೇಕು. ಇದಕ್ಕೆ ಸರ್ಕಾರ ಏನಾದರೂ ಕ್ರಮ ಕೈಗೊಂಡರೆ ಎಲ್ಲವೂ ನಿಯಂತ್ರಣದಿಂದ ಇರಲು ಸಾಧ್ಯ. ಇಲ್ಲವಾದರೆ ರೈತನ ಪರಿಸ್ಥಿತಿ ಹೀಗೆನೆ ಮುಂದುವರೆದು ಇನ್ನಷ್ಟು ರೈತನ ಆತ್ಮಹ ತ್ಯೆ ಎಂಬ ಸುದ್ದಿ ಕೇಳಿದರು ಆಶ್ಚರ್ಯ ಪಡಬೇಕಾಗಿಲ್ಲ.

ಇದನ್ನೂ ಓದಿ :  ಸಿದ್ದರಾಮಯ್ಯಗೆ ಜೆಡಿಎಸ್ ಶಕ್ತಿ ತೋರಿಸಿದ ಸಾರಾ ಮಹೇಶ್!!

ನಿಮ್ಮ ಏನೇ ಸಮಸ್ಯೆ ಇದ್ದರೂ 3 ದಿನದಲ್ಲಿ ಪರಿಹಾರ ; ಈಗಲೇ ಜ್ಯೋತಿಷಿಗಳಿಗೆ ಕರೆ ಮಾಡಿ

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740202800