ಗೋಹತ್ಯೆ ನಿಷೇಧ ಯಾವಾಗ? ; ಸರ್ಕಾರದ ವಿರುದ್ಧ ಆನ್ ಲೈನ್ ಅಭಿಯಾನ ಆರಂಭಿಸಿದ ಹಿಂದೂ ಪರ ಹೋರಾಟಗಾರರು!ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಚುನಾವಣೆಯಲ್ಲಿ ಭಾರೀ ಜಯಭೇರಿ ಬಾರಿಸಿ ಅಧಿಕಾರ ಸ್ವೀಕಾರ ಮಾಡಿತ್ತು. ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಗೋಹತ್ಯೆ ನಿಷೇಧ ಮುಂತಾದ ಮಹತ್ತರ ಕಾಯ್ದೆಗಳನ್ನು ಮುಂದಿಟ್ಟು ಗೆದ್ದಿದೆ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಗೋಹತ್ಯೆ ನಿಷೇಧ ಯಾವಾಗ ಎಂಬ ನೆಟ್ಟಿಗರ ಆಂದೋಲನ ಶುರುವಾಗಿದೆ. ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರ ಪೋಸ್ಟ್ ಗೆ ಗೋಹತ್ಯೆ ನಿಷೇಧ ಯಾವಾಗ? ಎಂದು ಕಮೆಂಟ್ ಮಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತ, ಸಾಮಾಜಿಕ ಹೋರಾಟಗಾರ, ಹಿಂದುತ್ವವಾದಿ ಮುಕ್ತಾರ್ ಅಬ್ಬಾಸ್ ಅಲಿ ಅವರು ಗೋಹತ್ಯೆ ನಿಷೇಧಿಸುವಂತೆ ಆನ್ ಲೈನ್ ನಲ್ಲಿ ಹೋರಾಟ ಆರಂಭಿಸಿದ್ದು, ರಾಜಕೀಯ ನಾಯಕರು ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದಿನ ದಿನದಲ್ಲಿ ಬೀದಿಗಿಳಿದು ಹೋರಾಟ ಮಾಡುವುದಾದಿ ತಿಳಿಸಿದ್ದಾರೆ. ಈ ಅಭಿಯಾನಕ್ಕೆ ಕೈ ಜೋಡಿಸುವಂತೆ ರಾಜ್ಯದ ಜನಪ್ರಿಯ ಪೇಜ್ ಆದ ‘ಹಿಂದೂ ಕನ್ನಡಿಗ’ (Hindu Kannadiga) ಮನವಿ ಮಾಡಿತ್ತು ಈ ಕಾರ್ಯಕ್ಕೆ ಹಲವಾರು ಜನರು ಬೆಂಬಲ ಸೂಚಿಸಿದ್ದಾರೆ.

ಇದೀಗ ಗೋಹತ್ಯೆ ನಿಷೇಧ ಮಾಡುವುದರ ಬಗ್ಗೆ ಕಾಳಿಸ್ವಾಮಿಯವರು ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಮಾತನಾಡಿದ ಅವರು ಹಿಂದುತ್ವದಿಂದ ಬಿಜೆಪಿಯೇ ಹೊರತು ಬಿಜೆಪಿಯಿಂದ ಹಿಂದುತ್ವ ಅಲ್ಲ ಎಂದು ಕಿಡಿಕಾರಿದರು. ವಿಡಿಯೋ ನೋಡಿ