ನಜ್ಮಾ ನಝೀರ್ ನ ತರಾಟೆಗೆ ತೆಗದುಕೊಂಡ ಅಜಿತ್, ಉತ್ತರಿಸಲಾಗದೆ ಕಾಲ್ಕಿತ್ತ ವೀಡಿಯೋ ವೈರಲ್ರೈತರ ಹೆಸರಿನಲ್ಲಿ ಇಂದು ನಡೆದ ಪ್ರತಿಭಟನೆ, ಬಂದ್ ನಲ್ಲಿ ಸ್ವಯಂ ಘೋಷಿತ ಹೋರಾಟಗಾರ್ತಿ ನಝ್’ಮಾ ನಜೀರ್ ನೇರಳೆ ಅವರು ಕನ್ನಡದ ಖ್ಯಾತ ಸುವರ್ಣ ನ್ಯೂಸ್ ನಲ್ಲಿ ಮಾತನಾಡುವಾಗ ಅಜಿತ್ ಹನುಮಕ್ಕನವರ್ ಅವರಿಗೆ ಹೊಟ್ಟೆಗೇನು ತಿಂತೀರಿ ಎನ್ನುವ ಮೂಲಕ ವಿ ವಾದ ಸೃಷ್ಟಿಸಿದ್ದು ಇದಕ್ಕೆ ಪ್ರತಿಯಾಗಿ ಅಜಿತ್ ಹನುಮಕ್ಕನವರ್ ಹಿಗ್ಗಾ ಮುಗ್ಗಾ ತ ರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಅವರು ಅಝ್ಮಾ ಅವರು ಎಂದಾದರೂ ಹೊಲಕ್ಕೆ ಬಂದು ಕೆಲಸ ಮಾಡಿದ್ದಾರಾ? ನಿಮ್ಮಿಂದ ನಾನು ಕಲಿಯಬೇಕಾಗಿಲ್ಲ ಹೊಲದಲ್ಲಿ ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ನಾನು ಕಲಿಸುತ್ತೇನೆ ಎಂದು ತ ರಾಟೆಗೆ ತೆಗೆದುಕೊಂಡಿದ್ದಾರೆ.

ನಂತರ ಪ್ರಶ್ನೆ ಕೇಳುತ್ತಿದ್ದಂತೆ ಮೈಕ್ ಅನ್ನು ರಿಪೋರ್ಟಕ್ ಕೈಗೆ ಕೊಟ್ಟು ಕಾಲ್ಕಿತ್ತಿದ್ದಾರೆ. ಹಿಂದಿನಿಂದಲೂ ವಿ ವಾದಾತ್ಮಕ ಹೇಳಿಕೆ ನೀಡುವ ಮೂಲಕ ನಜ್ಮಾ ನಜೀರ್ ಫೇಮಸ್ ಆಗಿದ್ದಾರೆ, ಕೆಲವೊಮ್ಮೆ ತಮ್ಮನ್ನು ಪ್ರಗತಿಪರ ಹೋರಾಟಗಾರ್ತಿ ಅಂತಲೂ, ಕೆಲವೊಮ್ಮೆ ಕನ್ನಡ ಹೋರಾಟಗಾರ್ತಿ ಅಂತಲೂ, ಇನ್ನೂ ಕೆಲವೊಮ್ಮೆ ರೈತಪರ ಹೋರಾಟಗಾರ್ತಿ ಎಂದೆಲ್ಲಾ ತಮ್ಮನ್ನು ತಾವು ಬಿಂಬಿಸಿಕೊಂಡು ಮುಗ್ದ ಜನರಿಗೆ ಮಸಿ ಬಳಿಯುವ ಕೆಲಸಕ್ಕೆ ಕೈಹಾಕಿದ್ದಾರೆಂಬ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ.

ಕೆಲದಿನಗಳ ಹಿಂದಷ್ಟೇ ಹಿಂದಿ ಬರಲ್ಲ ಹೋಗ್ರಪ್ಪಾ ಅಂತ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡುವ ಮೂಲಕ ತಾನೋರ್ವ ಕನ್ನಡ ಪರ ಹೋರಾಟಗಾರ್ತಿ ಎಂದು ತೋರಿಸಿಕೊಳ್ಳಲು ಹೋದಾಗ ಈಕೆ ಹಿಂದಿಯಲ್ಲಿ ಈ ಹಿಂದೆ ಮಾಡಿದ್ದ ಭಾಷಣ, ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದ್ದವು. ಈ ಮೂಲಕ ಟ್ರೋಲ್ ಗೊಳಗಾದ ನಕಲಿ ಹೋರಾಟಗಾರ್ತಿ ಇಂದು ತಾನು ರೈತಪರ ಎಂದು ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸುವರ್ಣ ನ್ಯೂಸ್ ನಲ್ಲಿ ನಡೆದ ಲೈವ್ ವೀಡಿಯೋ ನೋಡಲು ಕ್ಲಿಕ್ ಮಾಡಿ

ಇದನ್ನೂ ಓದಿ :  ಐಎಂಎ ಹಗರಣ ; ಕುಮಾರಸ್ವಾಮಿಗೆ ಕಂಟಕ

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು.9740202800