ಲೈವ್ ನಲ್ಲೇ ಗಳಗಳನೆ ಅತ್ತ ನಿರೂಪಕ ರೆಹೆಮಾನ್ ಹಾಸನ್, ಬಯಲಾಯ್ತು ಬಾರೀ ಸತ್ಯ!ಇತ್ತೀಚಿನ ದಿನಗಳಲ್ಲಿ ಮಾದ್ಯಮಗಳ ಮಟ್ಟ ಯಾವ ರೀತಿ ಇದೆ ಎಂಬುದು ಎಲ್ಲರಿಗೂ ಗೊತ್ತು. ಮಾದ್ಯಮ ಎಂದರೆ ಎಲ್ಲಾ ರೀತಿಯ ವಿಷಯಗಳನ್ನು ಜನರಿಗೆ ತಲುಪಿಸುವ ಕಾಯಕ. ಆದರೆ ಈಗಿನ ಪರಿಸ್ಥಿತಿ ಮಾದ್ಯಮಗಳು ಟಿಆರ್ ಪಿ ಗೊಸ್ಕರ ದುಡಿಯುವಂತದ್ದು. ಸುಳ್ಳು ಸುದ್ದಿಗಳು, ಸುಳ್ಳು ಮಾಹಿತಿಗಳು ಎಲ್ಲವೂ ಫೇಕ್. ಯಾವುದನ್ನು ನಂಬಬೇಕು ಯಾವುದನ್ನು ಬಿಡಬೇಕು ಎಂಬುದೆ ಗೊತ್ತಾಗುವುದಿಲ್ಲ. ಆದರೆ ನಮ್ಮ ಜನಗಳು ಅಮಾಯಕರು ಮಾದ್ಯಮ‌ ಮಿತ್ರರು ಹೇಳಿದ್ದೆ ಅವರಿಗೆ ವೇದ ವಾಕ್ಯ. ಕಣ್ಣುಮುಚ್ಚಿ ಮಾದ್ಯಮದವರು ಹೇಳಿದ ವಿಷಯವನ್ನು ನಂಬುತ್ತಾರೆ.

ಪವರ್ ಟಿವಿ ಬಂದ್ ಆಗಿದ್ಯಾಕೆ? ರೆಹೆಮಾನ್ ಹೇಳಿದ್ದೇನು?

ಅಲ್ಲ ನೀವೆ ಹೇಳಿ, ಎಷ್ಟು ಚಾನಲ್ ಗಳಿವೆ, ಒಂದೊಂದ ಚಾನಲ್‌ನಲ್ಲು ಒಂದೊಂದು ಸುದ್ದಿಗಳಿರುತ್ತವೆ. ಈ ಸರ್ಕಾರ ಅದಕ್ಕೆ ಅನುಮತಿಗಳಾದರು ಯಾಕೆ ಕೊಡುತ್ತದೋ.
‌ಆದರೆ‌ ನಿನ್ನೆ ಒಂದು ಚಾನಲ್ ನ್ನು ಬಂದ್ ಮಾಡಿಸಿದೆ ನಮ್ಮ ಸರ್ಕಾರ. ಆದರೆ ಬಂದ್ ಮಾಡಿಸಲು ಕಾರಣವಾದರು ಏನು? ೨೫೦ ಕ್ಕಿಂತಲೂ ಹೆಚ್ಚು ಜನರು ದುಡಿಯುತ್ತಿದ್ದ ನ್ಯೂಸ್ ಚಾನಲ್ ಅದು. ಯಾವ ಚಾನಲ್? ಏನು ವಿಷಯ ಆಗಿರಬಹುದು? ಹೌದು ಕರ್ನಾಟಕ ಸರ್ಕಾರ ಬಂದ್ ಮಾಡಿದ ನ್ಯೂಸ್ ಚಾನಲ್ ಅದುವೇ ಪವರ್ ಟಿವಿ. ನಿನ್ನೆ ಮಾದ್ಯಮ ಲೋಕಕ್ಕೆ ಕ ರಾಳ ದಿನವಾಗಿತ್ತು. ಅದೂ ಕೂಡ ಪವರ್ ಟಿವಿ ಯೇ ಕೇಂದ್ರ ಬಿಂದು. ಇದ್ದಕ್ಕಿದ್ದಂತೆ ಚಾನಲ್ ಮೇಲೆ ದಾ ಳಿ ಮಾಡಿದ ಸಿಸಿಬಿ ಅಧಿಕಾರಿಗಳ ತಂಡ ಚಾನಲ್‌ನ್ನು ಬಂದ್ ಮಾಡುವಂತೆ ನೋಟಿಸ್ ನೀಡಿದೆ. (ವೀಡಿಯೋ ಜಾಹಿರಾತಿನ ನಂತರವಿದೆ ದಯವಿಟ್ಟು ಕ್ಷಮಿಸಿ, ಸಹಕರಿಸಿ)

ಅದಲ್ಲದೆ ಪವರ್ ಟಿವಿಯ ಫೇಸ್ಬುಕ್ ಪೇಜ್ ಕೂಡ ಬ್ಲಾಕ್ ಮಾಡಿಸಿದ್ದಾರೆ. ಆಫೀಸ್ ನಲ್ಲಿ ಇದ್ದ ಎಲ್ಲಾ ಲ್ಯಾಪ್‌ಟಾಪ್, ಹಾರ್ಡ್ ಡಿಸ್ಕ್ ಎಲ್ಲವೂ ಸಿಸಿಬಿ‌ ಅಧಿಕಾರಿಗಳ ವಶದಲ್ಲಿದೆ. ಇದರ ಬಗ್ಗೆ ನಿನ್ನೆ ರಾತ್ರಿ ಲೈವ್ ಬಂದು ಮಾತಾನಾಡಿದ ಮಾದ್ಯಮ ಲೋಕ ದ‌ ಸಾಧಕ ರೆಹಮಾನ್ ಹಾಸನ್ ತಮ್ಮ ಚಾನಲ್ ಬಂದ್ ಮಾಡಿದ ಸರ್ಕಾರ ದ ಮೇಲೆ ಧ್ವನಿ ಎತ್ತಿ ಕಣ್ಣಿರಿಟ್ಟಿದ್ದಾರೆ. ರಾತ್ರೊ ರಾತ್ರಿ ಎಲ್ಲರೂ ಬೀದಿಗೆ ಬೀಳುವಂತಾಗಿದೆ. ಯಾವುದೇ ಆರೋಪಗಳಿಲ್ಲದ ಚಾನಲ್ ಪವರ್ ಟಿವಿ. ರಾಜ್ಯದ ಮೂಲೆ ಮೂಲೆಯ ಸುದ್ದಿಗಳನ್ನು ಜನರಿಗೆ ತಲುಪಿಸುತ್ತಿತ್ತು. ಇದ್ದಕ್ಕಿದ್ದಂತೆ ಬಂದ್ ಮಾಡಿಸಿದ ಸರ್ಕಾರ ವಿರುದ್ಧ ಅದರಲ್ಲೂ ಮುಖ್ಯಮಂತ್ರಿ ಯಡಿಯೂರಪ್ಪ ರವರಿಗೆ ಪವರ್ ಟಿವಿ ತಮ್ಮ ಅಳಲನ್ನು ಹೇಳಿಕೊಂಡಿದೆ. ಚಾನಲ್ ನ ಎಲ್ಲಾ ಕೆಲಸದವರೂ ಈಗ ಕೆಲಸ ಕಳೆದುಕೊಂಡ ಕುಳಿತುಕೊಳ್ಳುವಂತೆ ಆಗಿದೆ.‌ ಇನ್ನೆನ್ನಿದ್ದರು ನಿರ್ಧಾರ ಸರಕಾರದ್ದು.

ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡ ಈ ಕೆಳಗಂಡ ಸಂಖ್ಯೆಗೆ ಕರೆ ಮಾಡಿ ಪರಿಹಾರದಲ್ಲಿ ಓಪನ್ ಚಾಲೆಂಜ್

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740202800