ಸ್ಪೈಡರ್ ಮ್ಯಾನ್ ನಂತೆ ಗೋಡೆ ಹತ್ತಿ ಹೋದ ಶಾಲಾ ಬಾಲಕ, ವೀಡಿಯೋ ಈಗ ಸಕ್ಕತ್ ವೈರಲ್!ಶಾಲೆಗೆ ರಜೆ ಯಾಕಾದ್ರೂ ಕೊಡ್ತಾರೋ, ಈ ಮಕ್ಕಳನ್ನು ಸುಧಾರಿಸೋದು ತುಂಬಾ ಕಷ್ಟ ಅಂತ ಪೋಷಕರು ಹೇಳೋದನ್ನು ಕೇಳಿರ್ತೀವಿ. ಮೊದಲು ವಾರದ ಕೊನೆಯಲ್ಲಷ್ಟೇ ರಜೆ ಇರ್ತಿತ್ತು, ಆದ್ರೀಗ ಕೊರೋನ ಕಾರಣಕ್ಕೆ ಮಕ್ಕಳಿಗೆ ಶಾಲೆಯೇ ಮರೆತುಹೋಗೋ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಸುಮಾರು 6-7 ತಿಂಗಳಿಂದ ಮನೆಯಲ್ಲೇ ಇರುವ ಮಕ್ಕಳು ಒಂದಿಲ್ಲೊಂದು ತುಂಟಾಟ ಮಾಡುತ್ತಲೇ ಇರುತ್ತಾರೆ. ಆದ್ರೆ ಇಲ್ಲೊಬ್ಬ ಪುಟಾಣಿ ತನ್ನ ಕೈ ಹಾಗೂ ಕಾಲಿನ ಸಹಾಯದಿಂದ ಸ್ಪೈಡರ್ ಮ್ಯಾನ್ ರೀತಿ ಗೋಡೆಯನ್ನು ಸರಾಗವಾಗಿ ಹತ್ತುತ್ತಿದ್ದಾನೆ, ಈ ವೀಡಿಯೋವನ್ನು ಪೊಷಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಬಾರೀ ವೈರಲ್ ಆಗತೊಡಗಿದೆ. ಅನೇಕರು ಇದಕ್ಕೆ ಪ್ರತಿಕ್ರಿಯಿಸಿದ್ದು ಪುಟಾಣಿ ಹುಡುಗನ ಟ್ಯಾಲೆಂಟ್ ಗೆ ಹ್ಯಾಟ್ಸಾಫ್ ಹೇಳಿದ್ದಾರೆ ಆದರೆ ಕೆಲವರು ಇದು ಅಪಾಯ, ಪೋಷಕರು ಎಚ್ಚರಿಕೆ ವಹಿಸಬೇಕೆಂದು ಕಮೆಂಟ್ ಮಾಡಿದ್ದಾರೆ. (ವೀಡಿಯೋ ಕೊನೆಯಲ್ಲಿದೆ ಮಿಸ್ ಮಾಡದೇ ನೋಡಿ)

ರಾಜ್ಯದಲ್ಲಿ ದಿನೇ ದಿನೇ ಕೊರೋನ ಪ್ರಕರಣಗಳು ಹೆಚ್ಚಾಗುತ್ತಿದೆ. ಆರಂಭದಲ್ಲಿ ರಾಜ್ಯದಲ್ಲಿ ದಿನಕ್ಕೆ ಒಂದೆರೆಡು ಪಾಸಿಟಿವ್ ಕೇಸ್ ಬಂದಾಗ ಜನ ಮನೆಯಿಂದ ಆಚೆಯೇ ಬರುತ್ತಿರಲಿಲ್ಲ, ಅಕ್ಕಪಕ್ಕದವರನ್ನು ಜೊತೆ ಸೇರುವುದಕ್ಕೂ ಭಯ ಪಡುತ್ತಿದ್ದರು, ಹೊರಗಿನಿಂದ ಬಂದವರನ್ನು ವಿಚಿತ್ರ ಪ್ರಾಣಿಗಳಂತೆ ಕಾಣುತ್ತಿದ್ದರು. ಆದ್ರೀಗ ಪ್ರತಿದಿನ 10 ಸಾವಿರದಷ್ಟು ಕೊರೋನ ಪಾಸಿಟಿವ್ ಕೇಸ್ ಬರ್ತಿದ್ರು ಜನ ಡೋಂಟ್ ಕೇರ್ ಅಂತಿದ್ದಾರೆ. ಮಾಸ್ಕ್ ಹಾಕದವರಿಗೆ ಸರ್ಕಾರ 1000 ರೂ. ದಂಡ ಹಾಕುಲು ಪ್ರಾರಂಭಿಸಿದೆ. ಈ ನಡುವೆ ಶಾಲೆ ಪ್ರಾರಂಭಿಸಬೇಕಾ? ಬೇಡವಾ ಎಂಬ ಚರ್ಚೆ ಎಲ್ಲೆಡೆ ಶುರುವಾಗಿದ್ದು ನಿಮ್ಮ ಅಭಿಪ್ರಾಯ ಏನೆಂಬುದನ್ನು ಕಮೆಂಟ್ ಮೂಲಕ ತಿಳಿಸಿ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು.9740202800