ಭರ್ಜರಿ ನೃತ್ಯದೊಂದಿಗೆ ಸೇನಾ ವಾಹನದಲ್ಲಿ ಗಣಪತಿ ವಿಸರ್ಜನೆ ಮಾಡ್ತಿರೋ ಸೈನಿಕರು; ಮೈರೋಮಾಂಚನಗೊಳಿಸುವ ವೀಡಿಯೋಭಾರತೀಯ ಸೇನೆಯ ಮರಾಠ ಲೈಟ್ ಇನ್ ಫಾನ್ಟ್ರಿ ರೆಜಿಮೆಂಟ್ ಗೆ ಸೇರಿದ ಯೋಧರ ತಂಡವೊಂದು ಗಡಿ ಭಾಗದಲ್ಲಿ ಗಣಪತಿ ವಿಸರ್ಜನೆ ಮಾಡುತ್ತಿರುವ ವೀಡಿಯೋ ಒಂದು ವೈರಲ್ ಆಗಿದೆ.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಆಗಬೇಕೆ? ಬೇಡವೇ? ಈ ಲಿಂಕ್ https://viralsuddi.com/others/online-voting-poll/ ಕ್ಲಿಕ್ ಮಾಡಿ ಓಟ್ ಮಾಡಿ! ಬಹುದೊಡ್ಡ ಆನ್ ಲೈನ್ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ

ಕೆಲವಷ್ಟ ಮಂದಿ ಯೋಧರು ಸಿವಿಲ್ ನಲ್ಲಿದ್ದರೆ ಅನೇಕರು ಕಾಂಬಾಟ್ ಯೂನಿಫಾರ್ಮ್ ನಲ್ಲಿದ್ದು, ಸೇನಾ ಟ್ರಕ್ ಮೇಲೆ ವಿಘ್ನ ವಿನಾಶಕ ಗಣಪನ ಮೂರ್ತಿಯನ್ನು ಇಟ್ಟು ಮೆರವಣಿಗೆ ಮಾಡುತ್ತಿದ್ದಾರೆ ಇನ್ನೊಂದೆಡೆ ಯೋಧರ ಒಂದು ತಂಡ ಬ್ಯಾಂಡ್ ಬಾರಿಸುತ್ತಿದ್ದು, ಭರ್ಜರಿಯಾಗಿ ಸ್ಟೆಪ್ ಕೂಡ ಹಾಕುತ್ತಿದ್ದಾರೆ. ವೀಡಿಯೋ ನೋಡಿದಾಗೆ ಒಮ್ಮೆ ಮೈ ರೋಮಾಂಚನವಾಗುತ್ತದೆ ಇದೀಗ ಫೇಸ್ಬುಕ್ ವಾಟ್ಸಾಪ್ ನಲ್ಲಿ ಬಾರೀ ಸದ್ದು ಮಾಡುತ್ತಿರುವ ವೀಡಿಯೋ ಒಂದು ವರ್ಷ ಹಳೆಯದ್ದು. (ವೀಡಿಯೋ ಕೊನೆಯಲ್ಲಿದೆ)

ಇದು ಈಗ ಮತ್ತೊಮ್ಮೆ ವೈರಲ್ ಆಗಿದೆ. ಇಷ್ಟೇ ಅಲ್ಲ ನಿಮಗೆ ಗೊತ್ತಿರಲಿ ಭಾರತೀಯ ಸೇನೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕೂಡ ಅದ್ದೂರಿಯಾಗಿ ಆಚರಿಸಲಾಗುತ್ತದೆ. ವೀಡಿಯೋ ನೋಡಿ.