ರಾತ್ರಿ ಹೊತ್ತು ಈ ದೇವಾಲಯಕ್ಕೆ ಹೋದರೆ ಕಲ್ಲಾಗುತ್ತೀರಿ! ಆ ದೇವಾಲಯ ಎಲ್ಲಿದೆ ಗೊತ್ತೆ.. ಅಸಲಿ ಟ್ವಿಸ್ಟ್ ಇಲ್ಲಿದೆನಂಬಿಕೆಗಳೇ ಹೀಗೆ , ಒಂದು ಸಾರಿ ನಂಬಿಕೆ ಅನ್ನೊದು‌ ತಲೆಗೆ ಹೊಕ್ಕರೆ ಅದನ್ನು ಸಾಯುವ ತನಕ‌‌ ಸುಳ್ಳು ಮಾಡಲು‌ ಸಾಧ್ಯವಿಲ್ಲ. ಜನರ ನಂಬಿಕೆಗಳು ಹೇಗೆ ಎಂದರೆ ಯಾರಾದರೂ ಒಂದು ವಿಷಯವನ್ನು ಹೇಳಿದರೆ ಸಾಕು ಅದನ್ನು ಬೇಗನೆ ನಂಬಿ ಬಿಡುತ್ತೆವೆ. ಎಲ್ಲವೂ ಬರೀ ಮೂಢನಂಬಿಕೆ ಗಳು. ಅಂತದ್ದೆ ನಂಬಿಕೆಗಳು ಇಂದಿಗೂ ಕೂಡ ಉಳಿದುಕೊಂಡು ಬಂದಿರುವುದರಿಂದ ಕೆಲವು ದೇವಾಲಯಗಳ ಮೇಲೆ‌ ಜನರ‌ ಹಾಗೆಯೇ ಮುಂದುವರಿದಿದೆ.‌ ಇದು ಆ ದೇವಾಲಯಗಳ ಪಾರಂಪರ್ಯದ ಮೇಲೆ ಪ್ರಭಾವ ಬೀರುತ್ತಿದೆ. ಇದೇ ರೀತಿಯ ನಂಬಿಕೆಗಳು ಇರುವುದರಿಂದ ಮುಂದಿನ ಪೀಳಿಗೆಗೆ ಆ ದೇವಾಲಯದ ಬಗೆಗಿನ ನಂಬಿಕೆಗಳನ್ನು ಧಾರೆ ಎರೆದು ಕೊಡುವಂತಾಗಬಹುದು. ಇಂತದ್ದೇ ಒಂದು ಹಿಂದಿನ ಕಾಲದ ಜನರ ನಂಬಿಕೆ ರಾಜಸ್ತಾನ ದ ದೇವಾಲಯದಲ್ಲಿ ಇಂದಿಗೂ ಮುಂದುವರೆದಿದೆ.
ಈ ದೇವಾಲಯ ರಾಜಸ್ತಾನ ನ ಬರ್ಮೇಡು ಜಿಲ್ಲೆಯ ಕಿರಡು ಗ್ರಾಮದ ಕಿರಾಡು ಸೋಮೇಶ್ವರಾಲಯ. ಈ ದೇವಾಲಯದಲ್ಲಿ ಕೇಳಿ ಬರುವ ಕತೆಯೇನೆಂದರೆ ಹಿಂದೆ ಸಾಧು ಸಂತರುಗಳು ಯಾವುದೋ ಒಂದು ಕೋಪದ ಕಾರಣ ಈ ಗ್ರಾಮದ ಜನರು ಕಲ್ಲಾಗಲಿ ಎಂಬ ಶಾ ಪ‌‌ ನೀಡಿದ್ದರಂತೆ.‌

ಅಂದು ಆ ಗ್ರಾಮದ ಜನರು ಕಲ್ಲು ಕಂಬಗಳಾಗಿ, ಆ ಕಂಬಗಳೇ ಇಂದು ದೇವಾಲಯಗಳಲ್ಲಿ ಕಾಣುವ ಕಂಬಗಳು ಎಂಬುದು ‌ಜನರ ನಂಬಿಕೆ. ಅದಲ್ಲದೆ ಈ ದೇವಾಲಯಕ್ಕೆ ರಾತ್ರಿ ಸಮಯ ಯಾರು ಬಂದರೂ ಅವರೂ ಕಲ್ಲಾಗುತ್ತಾರೆ ಎಂಬ ಶಾ ಪ ಇದೆ ಎಂದು ನಂಬಿಕೆ. ಅದೇ ಕಾರಣಕ್ಕೆ ಇಂದಿಗೂ ರಾತ್ರಿಯ ವೇಳೆ ಈ ದೇವಾಲಯದಲ್ಲಿ ಯಾರೂ ಕಾಣಸಿಗುವುದಿಲ್ಲ. ಸೂರ್ಯಾಸ್ತಮದ ನಂತರ ದೇವಾಲಯದ ಗೇಟ್ ಹಾಕಲಾಗುತ್ತದೆ.‌ಅದರ ನಂತರ ಯಾರೂ ಈ ದೇವಾಲಯ ಪ್ರವೇಶಿಸುವಂತಿಲ್ಲ. ಆದರೆ ಊರಿನ‌ ಜನರಿಗೆ ಈ ದೇವಾಲಯದ ಮೇಲೆ‌ ಇದ್ದ ನಂಬಿಕೆಗಳನ್ನು ತಿಳಿದು ದೇವಾಲಯದ ಸಂಶೋಧನೆ ‌ಮಾಡಿದ್ದಾರೆ. ರಾತ್ರಿಯಿಡೀ ದೇವಾಲಯದಲ್ಲೇ ಸಂಶೋಧಕರು ಸಂಶೋಧನೆ ಮಾಡಿದ್ದಾರೆ. ಆದರೆ ಯಾವುದೇ ರೀತಿಯ ಅನುಭವಗಳು ಸಂಶೋಧಕರಿಗೆ ಆಗಲಿಲ್ಲ. ಹಾಗೂ ಯವುದೇ ಶಕ್ತಿಗಳ ಬಗ್ಗೆಯಾಗಲಿ ಈ ದೇವಾಲಯದಲ್ಲಿ ಪತ್ತೆಯಾಗಲಿಲ್ಲ ಎಂಬುದು ಸಂಶೋದಕರ ಮಾತು. ಆದರೆ ಜನರ ಮೂಢನಂಬಿಕೆಯೇ ಈ ದೇವಾಲಯವನ್ನು ಆಶ್ಚರ್ಯದಿಂದ ನೋಡುವಂತೆ ಮಾಡಿದೆ. ಈ ರೀತಿಯ ಸುಳ್ಳು ನಂಬಿಕೆಗಳಿಂದ ದೇವಾಲಯದ ವಾಸ್ತುಶಿಲ್ಪದ ದ ಪಾರಂಪರ್ಯದ ಮೇಲೆ ಪೆಟ್ಟು ಬೀಳುವುದಂತು ಖಂಡಿತ.

ಜಾಹಿರಾತು ; ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀ ಕರಣ ಹಾಗೂ ಪುರುಷ ವ ಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740202800