ಈ ಫೋಟೋದಲ್ಲಿರುವ ಸುಂದರಿ ;ಆದರೆ ಈ ಫೋಟೋದಲ್ಲಿದೆ ಒಂದು ಟ್ವಿಸ್ಟ್!ಲಿಯು ಯೆಲಿನ್ ಎಂಬ ಚೀನಾದ ಮಹಿಳೆ ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿಬಿಟ್ಟಿದ್ದಾರೆ. ಅಷ್ಟಕ್ಕೂ ಈಕೆ ಯಾರು ಅಂತ ಗೊತ್ತಿಲ್ಲದಿದ್ದರೆ ಸ್ಟೋರಿ ಓದಿ.

ಈ ಫೋಟೋದಲ್ಲಿರುವ ಹುಡುಗ ಹುಡುಗಿಯನ್ನು ಗಮನಿಸಿ. ನಿಮಗೆ ಮೊದಲು ಅನ್ನಿಸುವುದು ಇವರು ಸ್ನೇಹಿತರು ಅಥವಾ ಪ್ರೇಮಿಗಳು ಎಂದು. ಹಾಗೆಂದುಕೊಂಡರೆ ನಿಮ್ಮ ಊಹೆ ತಪ್ಪು. ಖಂಡಿತ ಇವರು ಪ್ರೇಮಿಗಳೂ ಅಲ್ಲ ಸ್ನೇಹಿತರು ಅಲ್ಲ. ಈ ಫೋಟೋದಲ್ಲಿರುವ ಮಹಿಳೆ ಲಿಯು ಯೆಲಿನ್. ಈಕೆ ಈ ಫೋಟೋದಲ್ಲಿರುವ ಹುಡುಗನ ತಾಯಿ…

ಹೌದು. ನೋಡಲು ಹುಡುಗಿಯಂತೆ ಕಾಣುವ ಇವರಿಗೆ ತಮ್ಮಷ್ಟು ಎತ್ತರದ ಮಗನಿದ್ದಾನೆ ಎಂದು ಯಾರಿಗೂ ಅನಿಸುವುದಿಲ್ಲ. ಇವರ ಈ ಸೌಂದರ್ಯ ಮತ್ತು ಫಿಟ್ನೆಸ್ ಗೆ ಕಾರಣ ಏನು ಎನ್ನುವುದನ್ನು ಅವರೇ ಹೇಳಿದ್ದಾರೆ. ನಾನು ದಿನಾ ಈಜತ್ತೇನೆ. ಈಜುವುದು ನನ್ನ ದಿನನಿತ್ಯ ಚಟುವಟಿಕೆಯಲ್ಲಿ ಒಂದಾಗಿದೆ. ಎಂದಿದ್ದಾರೆ.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444