ಜೊತೆ ಜೊತೆಯಲಿ ಧಾರಾವಾಹಿಯ ರಾಜನಂದಿನಿ ಪಾತ್ರವನ್ನು ಈ ನಟಿಯೇ ಮಾಡೋದು!ಜೊತೆ ಜೊತೆಯಲ್ಲಿ ದಾರವಾಹಿ ಯಲ್ಲಿ ಇನ್ನು ಕೆಲವೇ ಕೆಲವು ದಿನಗಳಲ್ಲಿ ರಾಜನಂದಿನಿ ಕುರಿತಾದ ಸಂಚಿಕೆಗಳು ಪ್ರಸಾರ ವಾಗುವ ಕಾರಣ ರಾಜನಂದಿನಿ ಪಾತ್ರದಲ್ಲಿ ಯಾರು ನಟಿಸುತ್ತಾರೆ ಎಂಬುದರ ಕುರಿತು ಚರ್ಚೆ ಆರಂಭವಾಗಿದೆ. ಅಷ್ಟರಲ್ಲಿ ರಾಜನಂದಿನಿ ಪಾತ್ರದಲ್ಲಿ ಹಿಂದಿ ಕಿರುತೆರೆಯಲ್ಲಿ ಹಾಗೂ ಕನ್ನಡದಲ್ಲಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಯಾಗಿ ನಡೆಸಿರುವ ಎರಿಕಾ ಫರ್ನಾಂಡಿಸ್ ಅವರು ಕಾಣಿಸಿಕೊಳ್ಳುತ್ತಾರೆ ಎಂಬ ಮಾಹಿತಿ ಕೇಳಿ ಬಂದಿತ್ತು.

ಇದಕ್ಕೆ ಪೂರಕವೆಂಬಂತೆ ವಾಹಿನಿಯು ಕೂಡ ಎರಿಕಾ ಫರ್ನಾಂಡಿಸ್ ಅವರು ರಾಜನಂದಿನಿ ಪಾತ್ರದಲ್ಲಿ ನಟಿಸುತ್ತಿದ್ದ ಹಾಗೂ ಆರ್ಯವರ್ಧನ್ ಜೊತೆ ಸೆಟ್ ನಲ್ಲಿ ಸೆಟ್ಟಲ್ಲಿ ತೆಗೆದು ಕೊಳ್ಳಲಾಗಿದ್ದು ಕೆಲವೊಂದು ಫೋಟೋಗಳನ್ನು ಬಿಡುಗಡೆ ಮಾಡಿತ್ತು, ಆದರೆ ಕನ್ನಡತಿ ಯಾರು ಸಿಗಲಿಲ್ಲವೇ ಎಂದು ನೆಟ್ಟಿಗರು ಪ್ರಶ್ನೆ ಮಾಡಿದರು ಹಾಗೂ ಈ ಕೂಡಲೇ ಎರಿಕಾ ಫರ್ನಾಂಡೀಸ್ ರವರ ಬದಲು ಬೇರೆಯವರನ್ನು ಆಯ್ಕೆ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದರು.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಆದರೆ ಇದೀಗ ಜೊತೆ ಜೊತೆಯಲಿ ಧಾರಾವಾಹಿ ಯಲ್ಲಿ ರಾಜನಂದಿನಿ ಪಾತ್ರಕ್ಕೆ ಎರಿಕಾ ಫರ್ನಾಂಡಿಸ್ ಅವರ ಬದಲು ಕನ್ನಡದ ನಟಿಯನ್ನು ಆಯ್ಕೆ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ ಎಂಬುದು ತಿಳಿದು ಬಂದಿದೆ, ಇನ್ನುಳಿದಂತೆ ಈ ಪಾತ್ರದಲ್ಲಿ ನಟನೆ ಮಾಡಲು ಲಕ್ಷ್ಮೀ ಬಾರಮ್ಮ ಧಾರವಾಹಿಯ ಚಿನ್ನು ಪಾತ್ರದಾರಿ ಕವಿತಾ ಗೌಡ ಅಥವಾ ಕನ್ನಡದ ಮತ್ತೊಬ್ಬರು ಖ್ಯಾತ ಕಿರುತೆರೆ ನಟಿಯಾಗಿರುವ ಕಾವ್ಯ ಗೌಡರವರ ಹೆಸರು ಕೇಳಿ ಬರುತ್ತಿದ್ದು, ಇವರಿಬ್ಬರಲ್ಲಿ ಒಬ್ಬರು ಫೈನಲ್ ಆಗಬಹುದು ಎಂಬ ಮಾಹಿತಿ ಕೇಳಿ ಬಂದಿದೆ.