ನಡುರಸ್ತೆಯಲ್ಲಿ ನಮಾಜ್ ಮಾಡಿದ್ದವರನ್ನು ಬಂಧಿಸುವ ಬದಲಾಗಿ ಪೋಲೀಸರು ಬಂಧಿಸಿದ್ದು ಯಾರನ್ನ ಗೊತ್ತಾ?!ಜಾರ್ಖಂಡ್ ರಾಜ್ಯದ ಹಾರಿಸಿದ್ದರು ನಗರದಲ್ಲಿ ವ್ಯಕ್ತಿಗಳ ಗುಂಪೊಂದು ನಡುರಸ್ತೆಯಲ್ಲಿ ನಮಾಜ್ ಮಾಡಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ನಿಯಮಗಳಲ್ಲೂ ನಮಾಜ್ ಮುಂದೆ ತಲೆತಗ್ಗಿಸಿ ನಿಂತಂತಿದೆ ಎಂದು ನೆಟ್ಟಿಗರು ಈ ಘಟನೆಯನ್ನು ವ್ಯಾಪಕವಾಗಿ ಖಂಡಿಸಿದ್ದರು.

ಆದರೆ ಆಶ್ಚರ್ಯಕರ ಬೆಳವಣಿಗೆ ಎಂಬಂತೆ ನಡುರಸ್ತೆಯಲ್ಲಿ ನಮಾಜ್ ಮಾಡಿದ್ದವರನ್ನು ಬಂಧಿಸುವ ಬದಲಾಗಿ ನಮಾಜ್ ಮಾಡಿದ ಫೋಟೋ ವೈರಲ್ ಮಾಡಿದ್ದವರನ್ನು ಈಗ ಜಾರ್ಖಂಡ್ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.!