ಪೊಗರು ಚಿತ್ರದ ದೃಶ್ಯವನ್ನು ಖಂಡಿಸಿದ್ದಕ್ಕೆ ಧೃವ ಅಭಿಮಮಾನಿಯಿಂದ ಬೆದರಿಕೆ ಕರೆ! ವೈರಲ್ ಆಡಿಯೋಇತ್ತೀಚೆಗೆ ಬಿಡುಗಡೆಯಾದ ಸಿನಿಮಾ ಪೊಗರು ಚಿತ್ರ ವಿವಾದಕ್ಕೆ ಗುರಿಯಾಗಿದೆ. ಚಿತ್ರದಲ್ಲಿ ಬ್ರಾಹ್ಮಣ ಸಮಾಜದ ಭಾವನೆಗಳಿಗೆ ಧಕ್ಕೆ ಬರುವ ಸನ್ನಿವೇಶ ಚಿತ್ರಿಸಲಾಗಿತ್ತು.

ಪೊಗರು ಚಿತ್ರದ ಈ ದೃಶ್ಯವನ್ನು ತೆಗದು ನಿರ್ದೇಶಕರು ಬ್ರಾಹ್ಮಣ ಸಮಾಜದ ಕ್ಷಮೆ ಕೇಳಬೇಕು ಎಂದು ಬ್ರಾಹ್ಮಣ ಸಂಘಟನೆಗಳು ಎಚ್ಚರಿಕೆ ಮತ್ತು ಹೋರಾಟ ಮಾಡಿದ್ದವು. ಹಾಗೂ ಚಿತ್ರದ ನಿರ್ದೇಶಕರಾದ ನಂದಕಿಶೋರ್ ಅವರು ಕ್ಷಮೆ ಕೇಳಿದ್ದಾರೆ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಇದನ್ನೂ ಓದಿ :  ಸಿಎಂ ಬದಲಾವಣೆ : ಕೇವಲ ಹಾಸ್ಯದ ತುಣುಕು! ಇನ್ನೂ ಎರಡು ವರ್ಷಗಳ ಕಾಲ ರಾಜಾಹುಲಿಯೇ ಸಿಎಂ?

ಈ ಲಿಂಕ್ ಮೂಲಕ ನೀವು ಉಚಿತವಾಗಿ ಡಿಮ್ಯಾಟ್ ಅಕೌಂಟ್ ಮಾಡಬಹುದು http://tinyurl.com/y5lksvmh

ಈ ಚಿತ್ರದ ಸನ್ನಿವೇಶಗಳನ್ನು ಖಂಡಿಸಿ ಖ್ಯಾತ ಲೇಖಕ ಚಿರಂಜೀವಿ ಭಟ್ ಅವರು ವಿಡಿಯೋ ಮಾಡಿದ್ದರು. ಇದನ್ನು ನೋಡಿದ ಒಬ್ಬ ಧೃವ್ ಸರ್ಜಾ ಅಭಿಮಾನಿ ಒಬ್ಬ ಚಿರಂಜೀವಿ ಭಟ್ ಅವರ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿ ಕಾಲ್ ಮಾಡಿ ಧಮ್ಕಿ ಬೇರೆ ಹಾಕಿದ್ದಾನೆ. ಕರೆ ಮಾಡಿದವನು ಹೆಸಲ ಶೇಖರ್ ಎಂಬುದಾಗಿ ತಿಳಿದುಬಂದಿದೆ.

ವಿಡಿಯೋ ನೋಡಿ