ಬ್ರೇಕಿಂಗ್ ನ್ಯೂಸ್ : ಪಾಲ್ಘರ್ ಸಾಧುಗಳ ಹ’ ತ್ಯೆಗೆ ಕೊನೆಗೂ ಸಿಗಲೇ ಇಲ್ಲ ನ್ಯಾಯ! ಮಹತ್ವದ ತಿರುವು!ಮಹಾರಾಷ್ಟ್ರದಲ್ಲಿ ನಡೆದ ಪಾಲ್ಗಾರ್ ಸಾಧುಗಳ ಹ_ ತ್ಯೆ ಕೇಸ್ ವಿಚಾರವಾಗಿ ಬಂಧಿತರಾಗಿದ್ದ 89 ಜನ ಅಪರಾಧಿಗಳಿಗೆ ಕೋರ್ಟ್ ಬೇಲ್ ನೀಡಿದೆ.

ಏಪ್ರಿಲ್ 16 2020 ರಂದು ಮಹಾರಾಷ್ಟ್ರದ ಪಾಲ್ಗಾರ್ ನಲ್ಲಿ ಸಾಧುಗಳಾದ ಮಹಾರಾಜ್ ಕಲ್ಪವೃಕ್ಷಗಿರಿ (70),ಸುಶೀಲಗಿರಿ ಮಹರಾಜ್(35),ಮತ್ತು ಅವರ ಚಾಲಕನನ್ನು ಗುಂಪೊಂದು ಅಟ್ಟಾಡಿಸಿಕೊಂಡು ಹೊಡೆದು ಕೊ”_ಲೆ ಮಾಡಿತ್ತು. ಈ ಸಂಬಂಧ ದೇಶದಲ್ಲಿ ಭಾರೀ ಪ್ರಮಾಣದ ಹೋರಾಟಗಳು ನಡೆದಿದ್ದವು.ಆ ಕಾರಣ 145 ಜನರನ್ನು ಬಂಧಿಸಲಾಗಿತ್ತು.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಇದನ್ನೂ ಓದಿ :  ಈಶ್ವರಪ್ಪ ಮತ್ತೆ ಸಿಡಿಮಿಡಿ

ಇವರಲ್ಲಿ 89 ಜನರು ಅಪರಾಧಿಗಳಿಗೆ ಪರಿಗಣಿಸಲಾಗಿತ್ತು. ಆದರೆ ಈಗ ಅಪರಾಧಿಗಳ ಪರ ವಾದ ಮಂಡಿಸಿದ ವಕೀಲ ಇದರಲ್ಲಿ ಅಪರಾಧಿಗಳ ಯಾವುದೇ ತಪ್ಪಿಲ್ಲ ಹಾಗೂ ಪೊಲೀಸರು ಕಾರಣವಿಲ್ಲದೇ ಇವರನ್ನು ಬಂಧಿಸಿದ್ದಾರೆ ಎಂದು ಹೇಳಿದ್ದರು. ಇದರ ಮೇರೆಗೆ ಕೋರ್ಟ್ 89 ಆರೋಪಿಗಳಿಗೂ ಸಹ ಬೇಲ್ ನೀಡಿದೆ!