ಬ್ರೇಕಿಂಗ್ ನ್ಯೂಸ್ :ರಿಲೀಸ್ ಆಯ್ತು ಫೌಜಿ ಗೇಮ್ ; ಡೌನ್ ಲೋಡ್ ಮಾಡಲು ಇಲ್ಲಿದೆ ಲಿಂಕ್!ಆತ್ಮನಿರ್ಭರ ಭಾರತದ ಅಡಿ ಅಕ್ಷಯ್ ಕುಮಾರ್ ಅವರು ಭಾರತ್ ಕೆ ವೀರ್ ಯೋಜನೆಯಡಿ ಫೌಜಿ ಎಂಬ ಗೇಮ್ ಲಾಂಚ್ ಆಗುತ್ತದೆ ಎಂಬ ಸುದ್ದಿಯಿತ್ತು. ಇದೀಗ ಗಣರಾಜ್ಯೋತ್ಸವದ ದಿನ ಫೌಜಿ ಗೇಮ್ ರಿಲೀಸ್ ಆಗಿದೆ.

ಈ ಲಿಂಕ್ ಮೂಲಕ ನೀವು ಉಚಿತವಾಗಿ ಡಿಮ್ಯಾಟ್ ಅಕೌಂಟ್ ಮಾಡಬಹುದು http://tinyurl.com/y5lksvmh

FAU-G : United and Fearless Guards ಎಂಬ ಈ ಗೇಮ್ ಭಾರತದ ಎನ್ ಕೋರ್ ಗೇಮಿಂಗ್ ಸಹಯೋಗದಲ್ಲಿ ಮೂಡಿಬಂದಿದೆ. ಈ ಗೇಮ್ ಭಾರತದ ಯೋಧರ ಪರಾಕ್ರಮ ಪ್ರದರ್ಶಿಸುವ ಗೇಮ್ ಆಗಿದೆ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಇದನ್ನೂ ಓದಿ :  ಮುಂದಿನ ಮುಖ್ಯಮಂತ್ರಿ ಎಂದಾಗ ಕಡಕ್ ಟಾಂಗ್ ಕೊಟ್ಟ ಕಂದಾಯ ಸಚಿವ

ಈ ಗೇಮ್ ನು ಪ್ಲೇ ಸ್ಟೋರ್ ಮೂಲಕ ಈ ಲಿಂಕ್ ಅನುಸರಿಸಿ ಡೌನ್ ಲೋಡ್ ಮಾಡಬಹುದು!

https://bit.ly/37hijcQ