ರಾಸಲೀಲೆಯಲ್ಲಿದ್ದ ಯುವತಿ ಕೊಟ್ಟರು ಸಿಡಿ ಕೇಸಿಗೆ ಬಿಗ್ ಟ್ವಿಸ್ಟ್! ಯುವತಿಯ ಹೇಳಿಕೆ ಬಹಿರಂಗ!



ಕರ್ನಾಟಕ ಸರ್ಕಾರದ ಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ವಿಡಿಯೋ ಲೀಕ್ ಆಗಿತ್ತು. ಇದರಲ್ಲಿ ರಮೇಶ್ ಜಾರಕಿಹೊಳಿ ಅವರ ಸರಸ ಸಲ್ಲಾಪದ ಕಂಪ್ಲೀಟ್ ಚಿತ್ರೀಕರಣವಾಗಿತ್ತು…

ಈ ಸಿಡಿಯನ್ನು ಸಾಮಾಜಿಕ ಹೋರಾಟಗಾರ ಆದ ದಿನೇಶ್ ಕಲ್ಲಹಳ್ಳಿ ಅವರು ಪೊಲೀಸರಿಗೆ ದೂರು ನೀಡಿದ್ದರು. ಸಿಡಿ ಲುಕ್ ಆಗುತ್ತಿದದ್ದಂತೆಯೇ ರಮೇಶ್ ಜಾರಕಿಹೊಳಿ ರಾಜೀನಾಮೆ ಕೂಗು ಕೇಳಿಬರುತ್ತಿತ್ತು. ನಂತರ ಒತ್ತಡಕ್ಕೆ ಮಣಿದು ಸಾಹುಕಾರ್ ರಾಜೀನಾಮೆ ನೀಡಿದ್ದರು.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಇದೀಗ ರಮೇಶ್ ವಿಡಿಯೋದಲ್ಲಿದ್ದ ಮಹಿಳೆ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಲು ನಿರಾಕರಿಸಿದ ಕಾರಣ ದಿನೇಶ್ ಕಲ್ಲಹಳ್ಳಿ ತಾವು ನೀಡಿದ ಸಿಡಿ ದೂರನ್ನು ವಾಪಸ್ ಪಡೆದಿದ್ದಾರೆ!