Kannada News Portal
ಪಾಕಿಸ್ತಾನದ 19 ವರ್ಷದ ವಿದ್ಯಾರ್ಥಿನಿ ದಾನನೀರ್ ಮೊಬೀನ್ ತಮ್ಮ ಐದು ಸೆಕೆಂಡ್ ವಿಡಿಯೊ ಮೂಲಕ ದಿಢೀರ್ ಖ್ಯಾತಿ ಗಳಿಸಿಕೊಂಡಿಕೊಂಡಿದ್ದಾರೆ. ಪಾಕಿಸ್ತಾನದಲ್ಲಿ ಮಾತ್ರವಲ್ಲ ಭಾರತ ಉಪಖಂಡದಲ್ಲೂ ಆಕೆಯ ವಿಡಿಯೊ ಭಾರಿ ವೈರಲ್ ಆಗಿದೆ. ಆಕೆಯ ಮಾತು ಜನಪ್ರಿಯ ಡೈಲಾಗ್ ಆಗಿ ಮಾರ್ಪಟ್ಟಿದೆ.