ಸಿಡಿ ಯುವತಿಯ ಪೋಷಕರ ಮೊದಲ ಪ್ರತಿಕ್ರಿಯೆಗೆ ಬೆಚ್ಚಿಬಿದ್ದ ರಾಜಕೀಯ!ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣ ದಿನಕ್ಕೊಂದು ಹೊಸ ದಿಕ್ಕನ್ನು ಪಡೆಯುತ್ತಿದೆ. ಯುವತಿ ಒಮ್ಮೆ ದೂರು ಕೊಡಲು ಒಪ್ಪಿರಲಿಲ್ಲ ಆದ ಕಾರಣ ದಿನೇಶ್ ಕಲ್ಲಹಳ್ಳಿ ತಾವು ಮಾಡಿದ್ದ ದೂರನ್ನು ವಾಪಸ್ ಪಡೆದಿದ್ದರು.

ಈಗ ಸಂತ್ರಸ್ತ ಯುವತಿಯ ಪೋಷಕರು ಪೊಲೀಸರಿಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಈ ಹಿಂದೆಯೇ ಯುವತಿ ಕೂಡ ವಿಡಿಯೋ ಮಾಡಿ ನನಗೆ ಮೋಸ ಮಾಡಿದ್ದಾರೆ. ನಾನು ಆತ್ಮಹತ್ಯೆಗೆ ಹಲವು ಬಾರಿ ಪ್ರಯತ್ನಿಸಿದ್ದೇನೆ ಎಂದು ಹೇಳಿದ್ದಳು. ಈಗ ಪೋಷಕರು “ನಮ್ಮ ಮಗಳು ಎಲ್ಲಿದ್ದಾಳೆ ಎಂದು ನಮಗೂ ಗೊತ್ತಿಲ್ಲ. ಪ್ರಕರಣ ನಂತರ ನಮ್ಮ ಮಗಳು ಸಂಪರ್ಕದಲ್ಲಿಲ್ಲ. ನಮ್ಮ ಮಗಳು ಅಪಾಯದಲ್ಲಿದ್ದು, ಅವಳನ್ನು ಕೂಡಲೇ ಪತ್ತೆಹಚ್ಚಿ” ಎಂದು ಹೇಳಿದ್ದಾರೆ ಎನ್ನಲಾಗಿದೆ.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444