ಈಶ್ವರಪ್ಪಗೆ ಎರಿಯಲು ಬಂದ ಹಸು; ಸ್ವಲ್ಪದರಲ್ಲೇ ಬಚಾವ್! ವಿಡಿಯೋಶಿವಮೊಗ್ಗದಲ್ಲಿ ನಡೆಯುತ್ತಿದ್ದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಗೋಪೂಜೆ ಸಲ್ಲಿಸುವ ವೇಳೆಯಲ್ಲಿ ಈಶ್ವರಪ್ಪ ಅವರನ್ನು ಹಸು ಹಾಯಲು ಹೋಯಿತು

ಶಿವಮೊಗ್ಗದ ಭಾರತೀಯ ಜನತಾ ಪಾರ್ಟಿಯ ಕಾರ್ಯಕಾರಿಣಿ ಸಭೆಯಲ್ಲಿ ಗೋಪೂಜೆ ನಡೆಸುವಾಗ ಭಾರೀ ಜನ ನೆರೆದಿತ್ತು.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಗದ್ದಲ ಗೌಜಿನ ನಡುವೆ ಗೋವಿಗೆ ಕಿರಿಕಿರಿ ಆಯಿತು ಎನಿಸುತ್ತದೆ. ನೈವೇದ್ಯವನ್ನು ನೀಡಲು ಬಂದ ಈಶ್ವರಪ್ಪ ಅವರ ಮೇಲೆ ಹಾಯಲು ಯತ್ನಿಸಿತು. ನಂತರ ಶಾಂತರೀತಿಯಿಂದಲೇ ವರ್ತಿಸಿದೆ.

ವಿಡಿಯೋ ಕೃಪೆ : ನ್ಯೂಸ್ ಫಸ್ಟ್