ಭಾರತೀಯ ಆಟಗಾರರು ತಿಂದರು ಬೀಫ್! ವೈರಲಾದ ಫೋಟೋಗೆ ಅಭಿಮಾನಿಗಳು ಗರಂ!ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾರತ ಹಾಗು ಆಸ್ಟ್ರೇಲಿಯಾ 1-1 ಸಮಬಲದೊಂದಿಗೆ ಹೋರಾಡುತ್ತಿವೆ. ಈ ಪಂದ್ಯಕ್ಕೆ ರೋಹಿತ್ ಶರ್ಮಾ ಅಲಭ್ಯವಾಗಿದ್ದರು. ಆದರೆ ತಮ್ಮ ಫಿಟ್ನೆಸ್ ಟೆಸ್ಟ್ ಪಾಸ್ ಆಗಿ ಇದೀಗ ಟೀಮ್ ಇಂಡಿಯಾ ಸೇರಿದ್ದಾರೆ.

ಆಸ್ಟ್ರೇಲಿಯಾದಲ್ವಿ ಕೊರೋನಾ ನಿಯಮ ಮೀರಿದ ಆರೋಪದಡಿ ಭಾರತ ತಂಡದ ಆಟಗಾರರ ಮೇಲೆ ತನಿಖೆ ನಡೆಸಲು ಬಿಸಿಸಿಐ ಸೂಚಿಸಿದೆ. ಇದೇ ಸಂದರ್ಭದಲ್ಲಿ ಭಾರತ ತಂಡದ ಆಟಗಾರರು ಹೋಟೆಲ್ ಒಂದರಲ್ಲಿ ಸೇವಿಸಿದ ಆಹಾರದ ಬಿಲ್ ನೋಡಿ ನೆಟ್ಟಿಗರು ಗರಂ ಆಗಿದ್ದಾರೆ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಇದನ್ನೂ ಓದಿ :  ದಿವಂಗತ ಉದಾಸಿಯವರ ಬಗ್ಗೆ ನಿಮಗೆಷ್ಟು ಗೊತ್ತು? ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತ ನೋಡಲೇಬೇಕು?

ರೋಹಿತ್ ಶರ್ಮಾ ಅವರು ಇದರ ಬಗ್ಗೆ ಟ್ವೀಟ್ ಮಾಡಿದ್ದು ಇದರಲ್ಲಿ ಹೋಟೆಲ್ ಬಿಲ್ ಹಾಕಿದ್ದರು. ಹೋಟೆಲ್ ಬಿಲ್ ನಲ್ಲಿ ಏನೆಲ್ಲಾ ಆರ್ಡರ್ ಮಾಡಿದ್ದರು ಅದರ ಪಟ್ಟಿ ಇತ್ತು. ಅದರಲ್ಲಿ ಬೀಫ್ ( ದನದ ಮಾಂಸ) ಕೂಡ ಇತ್ತು. ಇದನ್ನು ನೋಡಿದ ನೆಟ್ಟಿಗರ ಆಟಗಾರರಿಗೆ ಸಖ್ಖತ್ತಾಗಿ ಕ್ಲಾಸ್ ತೆಗದುಕೊಂಡಿದ್ದಾರೆ! ಫೋಟೋ ನೋಡಿ