ಶ್ರೀರಾಮನ ನಿಂ”ದನೆ ಮಾಡಿದ ಸಿದ್ದಿಕಿಗೆ ಸಾರ್ವಜನಿಕರಿಂದ ಗೂಸಾ! ವಿಡಿಯೋ ವೈರಲ್ಇತ್ತೀಚೆಗೆ ಹಿಂದೂ ದೇವರುಗಳ ಅವಹೇ_ಳನ ಸಾಮಾನ್ಯವಾಗಿಬಿಟ್ಟಿದೆ. ರಂಜಿಸಲು ಒಂದು ಧರ್ಮದ ನಂಬಿಕೆ ಹಾಗೂ ಭಾವನೆಗಳನ್ನು ಆಡಿಕೊಳ್ಳುವುದು ಎಂದರೆ ಈಗಿನವರಿಗೆ ಟ್ರೆಂಡ್ ಇದ್ದ ಹಾಗೆ ಅನ್ನಿಸುತ್ತದೆ.

Stand up ಕಾಮೆಡಿಯನ್ ಮುನ್ನಾವರ್ ಸಿದ್ದಿಕಿ ಎಂಬಾತ ಇದರಲ್ಲಿ ಮುಂಗೈ. ಈತ ಹಾಸ್ಯಗಾರ ಎಂದು ಹೇಳುತ್ತಾರೆ. ಆದರೆ ಮಾಡುವುದು ಮಾತ್ರ ಕೆರಳಿಸುವ ಕೆಲಸ. ಈತ ಮನರಂಜನೆಗಾಗಿ ರಾಮಾಯಣದ ಸೀತಾ ಹಾಗೂ ಶ್ರೀರಾಮರ ನಿಂ-ದನೆ ಮಾಡಿದ್ದ! ಸೀತಾಮಾತೆ ಲಂಕೆಯಲ್ಲಿ ಅನುಭವಿಸಿದ ಕಷ್ಟಗಳನ್ನು ತಮಾಷೆಯಾಗಿ ನೋಡಿ ಹಗುರವಾಗಿ ಮಾತನಾಡಿ ನಿಂ-ದಿಸದ್ದ. ಇದರಿಂದ ನೆಟ್ಟಿಗರು ಗರಂ ಆಗಿದ್ದರು. ಇವನಿಗೆ ಶಾಸ್ತಿ ಮಾಡಬೇಕು ಎಂದು ಕಾಯುತ್ತಿದ್ದರು.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಹೀಗೇ ಇಂದೋರ್ ನಲ್ಲಿ ಅವನು ಕಾರ್ಯಕ್ರಮ ನೀಡುವ ವೇಳೆಯಲ್ಲಿ ಜನರು ಈತನನ್ನು ಹಿಡಿದು ಹಿಗ್ಗಾಮುಗ್ಗ ಧರ್ಮದೇಟು ನೀಡಿ ಪೋಲೀಸ್ ಠಾಣೆಗೆ ಎಫ್ ಐ ಆರ್ ದಾಖಲಿಸಲು ಒಪ್ಪಿಸಿದ್ದಾರೆ. ವಿಡಿಯೋ ನೋಡಿ