ವಿಡಿಯೋ : ಹುಡುಗಿಯ ಬಳಿ ಕೇಳಬಾರದ್ದನ್ನ ಕೇಳಿ ಪೊಲೀಸರಿಗೆ ಅತಿಥಿಯಾದ ಯೂಟ್ಯೂಬರ್!ಬಹಳ ಅಪ್ ಡೇಟ್ ಆಗಿರುವ ಈ ದುನಿಯಾದಲ್ಲಿ ಯೂಟ್ಯೂಬರ್ಗಳ ದಂಡೇ ಇದೆ. ಉತ್ತಮ ಮೌಲ್ಯಗಳನ್ನು ನೀಡುವುದು ಯೂ ಟ್ಯೂಬ್ ಹೆಚ್ಚಿನ ಯೂಟ್ಯೂಬರ್ಗಳ ಉದ್ದೇಶವಾಗಿರುತ್ತದೆ. ಆದರೆ ಕಂಟೆಂಟ್ ನೆಪದಲ್ಲಿ ಇಲ್ಲೊಬ್ಭ ಯುವಕ ಕೇಳಬಾರದ ಪ್ರಶ್ನೆ ಕೇಳಿ ಪೊಲೀಸರ ಅತಿಥಿಯಾಗಿದ್ದಾನೆ

ಚೆನ್ನೈ ಟಾಕ್ಸ್ ಹೆಸರಿನ ಯೂ ಟ್ಯೂಬ್ ಚಾನೆಲ್ ನವರು ಒಂದು ಮೈಕ್ ಮತ್ತು ಕ್ಯಾಮೆರಾ ಹಿಡಿದುಕೊಂಡು ಪ್ರವಾಸಕ್ಕೆ ಬರುವ ಜನರ ಬಳಿ ಮಾತಾನಡಿಸುತ್ತಾರೆ. ಹಾಗೇ ಒಂದು ಯುವತಿ ಇವರ ಕಣ್ಣಿಗೆ ಬಿದ್ದು ಅವರ ಬಳಿ ಈತ ಸೆ “ಕ್ಸ್ ಬಗ್ಗೆ ಕೇಳುತ್ತಾನೆ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಇದನ್ನೂ ಓದಿ :  ರಾಜಕಾರಣದ ಗೊಂದಲಕ್ಕೆ ಈ ಇಬ್ಬರ ನಾಯಕರ ಡಬಲ್ ಗೇಮ್ ನೇರ ಕಾರಣ: ಕುಟುಕಿದ ಈಶ್ವರಪ್ಪ

ಇದಕ್ಕೆ ಆ ಯುವತಿಯೂ ಸಹ ಎಲ್ಲವನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾಳೆ! ಆದರೆ ಯಾವಾಗ ಈ ವಿಡಿಯೋ ವೈರಲ್ ಆಯ್ತು ನೋಡಿ, ಭಾರಿ ಟೀಕೆ ಹಾಗೂ ಆಕ್ರೋಶದ ಕಾರಣ ಪೊಲೀಸರು ಈ ಯೂಟ್ಯೂಬರ್ ನನ್ನು ಬಂಧಿಸಿದ್ದಾರೆ.