ಈ ಒಬ್ಬ ಸಚಿವನ ಆಸ್ಥಿಯಿಂದಲೇ ಇಡಿ ದೇಶವನ್ನು ನಾಲ್ಕು ವರ್ಷ ಆರಾಮವಾಗಿ ನಡೆಸಬಹುದು..! ಯಾರವನು?ಸದ್ಯ ಸಿಬಿಐ ಬಂಧನದಲ್ಲಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರು ಒಟ್ಟು ಆಸ್ತಿ ಎಷ್ಟು ಗೊತ್ತೇ? ಅದು ಬರೋಬ್ಬರಿ 120 ಲಕ್ಷ ಕೋಟಿ ರೂ! ಇಂಥದ್ದೊಂದು ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದು ಎಷ್ಟು ಗೊತ್ತೆ ? ಭಾರತದಂಥ ಅಭಿವೃದ್ಧಿ ಹೊಂದುತ್ತಿರುವ ಬೃಹತ್ ದೇಶದ ನಾಲ್ಕು ವರ್ಷದ ಬಜೆಟ್ ಮೊತ್ತಕ್ಕೆ ಸಮ! ಚಿದಂಬರಂ ಚೆನ್ನೈನಲ್ಲಿ 12 ಮನೆಗಳು, 40 ಮಾಲ್‌ಗಳು, 16 ಸಿನಿಮಾ ಥಿಯೇಟರ್ ಗಳು ಹಾಗೂ 3 ಕಚೇರಿಗಳು, 3000 ಸಾವಿರ ಎಕರೆ ಭೂಮಿ ಹೊಂದಿದ್ದಾರೆ.

*ದೇಶದಾದ್ಯಂತ 560 ವಾಸನ್ ಐ ಕೇರ್ ಆಸ್ಪತ್ರೆಗಳು, ರಾಜಸ್ಥಾನದಲ್ಲಿ 2000 ಆ್ಯಂಬುಲೆನ್ಸ್, ಇಂಗ್ಲೆಂಡ್‌ನಲ್ಲಿ 8800 ಎಕರೆ ಜಮೀನು, ಆಫ್ರಿಕಾದಲ್ಲಿ 30 ವೈನ್ ಯಾರ್ಡ್‌ಗಳು, ಶ್ರೀಲಂಕಾದಲ್ಲಿ 37 ರೆಸಾರ್ಟ್‌ಗಳನ್ನು ಹೊಂದಿದ್ದಾರೆ. ಆ ರೆಸಾರ್ಟ್‌ಗಳೆಲ್ಲ ಶ್ರೀಲಂಕಾದ ಪ್ರಮುಖ ಪ್ರವಾಸಿ ತಾಣಗಳಲ್ಲಿವೆ.


*ಕಾರ್ತಿ ಚಿದಂಬರಂ ಅವರ ಕಂಪನಿಯ ಷೇರ್‌ಗಳೆಲ್ಲ ಶ್ರೀ ಲಂಕಾದ ಬ್ರಾಂಡ್‌ಸನ್ಸ್ ರೆಸಿಡೆನ್ಸ್‌ನಲ್ಲಿದೆ. ಸಿಂಗಾಪುರ್, ಮಲೇಷ್ಯಾ, ಥೈಲ್ಯಾಂಡ್‌ನಲ್ಲಿ ಆಸ್ತಿ ಸಾವಿರಾರು ಕೋಟಿ ರೂ.ಹೂಡಿಕೆ ಮಾಡಿದ್ದಾರೆ. ಬಾರ್ಸಿಲೋನಾ (ಸ್ಪೇನ್) ದಲ್ಲಿ 400 ಎಕರೆ ಟೆನಿಸ್ ಅಕಾಡೆಮಿ 11 ಟೆನಿಸ್ ಅಂಗಳ.


*ಕಾರ್ತಿ ಚಿದಂಬರಂ ಅವರ ಸಿಂಗಾಪುರದ ಫ್ರಾಂಚೈಸಿ ಫಿಲಿಪೈನ್ಸ್ ಮೂಲದ ಕಂಪನಿಯೊಂದಿಗೆ ಭಾಗಿಯಾಗಿದೆ. ಇಂಟರ್‌ನ್ಯಾಷನಲ್ ಪ್ರೀಮಿಯರ್ ಟೆನಿಸ್ ಲೀಗ್‌ನಲ್ಲಿ ಭಾಗವಹಿಸುವ ತಂಡವನ್ನೂ ಖರೀದಿಸಿದ್ದಾರೆ.

ಇದನ್ನೂ ಓದಿ :  ಈಶ್ವರಪ್ಪ ಮತ್ತೆ ಸಿಡಿಮಿಡಿ


*ದುಬೈ ಮತ್ತು ಫ್ರಾನ್ಸ್‌ನಲ್ಲಿ ಹಲವಾರು ಲಕ್ಷಕೋಟಿ ರೂಪಾಯಿಗಳ ಲಾಭದಾಯಕ ಹೂಡಿಕೆ.


*ಲಂಡನ್, ದುಬೈ, ದಕ್ಷಿಣ ಆಫ್ರಿಕಾ, ಫಿಲಿಫೈನ್ಸ್, ಥೈಲ್ಯಾಂಡ್, ಸಿಂಗಾಪುರ್, ಮಲೇಷ್ಯಾ, ಶ್ರೀಲಂಕಾ, ಬ್ರಿಟಿಷ್ ವರ್ಜಿನ್ ದ್ವೀಪ, ಫ್ರಾನ್ಸ್, ಯುಎಸ್‌ಎ, ಸಿಟ್ಟರ್‌ಲೆಂಡ್, ಗ್ರೀಸ್ ಮತ್ತು ಸ್ಪೇನ್ ದೇಶಗಳಲ್ಲಿ ಒಟ್ಟು 14 ಮಿಲಿಯನ್ ಡಾಲರ್ ಮೊತ್ತದ ಹೂಡಿಕೆ ಇದೆ.

*2006 ರಲ್ಲಿ ಹೂಡಿಕೆಗಳು ಏರ್ಸೆಲ್ – ಮ್ಯಾಕ್ಸಿಸ್‌ನಲ್ಲಿ ನಡೆದ ನಂತರ ನಡೆದವು . 2011 ರಲ್ಲಿ ಇಂಗ್ಲೆಂಡಿನಲ್ಲಿ ಒಂದು ಮಿಲಿಯನ್ ಪೌಂಡ್ ಮೌಲ್ಯದ ಆಸ್ತಿ.


*ಕಾರ್ತಿ ಚಿದಂಬರಂ ಅವರ ಸಿಂಗಾಪುರದ ಕಂಪನಿ ಮತ್ತೊಂದು ರಿಯಲ್ ಎಸ್ಟೇಟ್ ಕಂಪನಿಯೊಂದಿಗೆ ಸಹಭಾಗಿತ್ವದಲ್ಲಿದೆ. ಮಲೇಷ್ಯಾ ಕಂಪನಿಯಲ್ಲಿ ಹೂಡಿಕೆ. ಥೈಲ್ಯಾಂಡ್‌ನಲ್ಲಿ 16 ಎಕರೆ ಭೂಮಿಯನ್ನು ಖರೀದಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಕೂಡ ತಿಳಿಸಿದೆ.

ಪಿ.ಚಿದಂಬರಂ ಅವರು 2006 ಮತ್ತು 2014 ರ ನಡುವೆ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು, ಈ ಅವಧಿಯಲ್ಲಿ ಕಾರ್ತಿ ಚಿದಂಬರಂ ವಿದೇಶದಲ್ಲಿ ಆಸ್ತಿ ಸಂಪಾದಿಸಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.