ಒಂದನೇ ವಾರದತ್ತ ಕೊತ್ತಿಮಿರಿಯ ಭರ್ಜರಿ ಪ್ರದರ್ಶನ ; DJ ಸಾಂಗ್ ಬಿಡುಗಡೆ, ಒಮ್ಮೆ ಕೇಳಿ!ಕಳೆದ ವಾರದ SDPI ನ ಮುಸ್ಲಿಂ ಯುವಕರಿಂದ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ನಡೆದ ಗಲಬೆಯ ಬಳಿಕ ವೈರಲ್ ಆಗಿದ್ದ ರಾತ್ರಿ ಒಂದು ಗಂಟೆಯ ಕೊತ್ತಿಮಿರಿ ಸೊಪ್ಪಿನ ಹವಾ ರಾಜ್ಯದೆಲ್ಲೆಡೆ ಸತತ ನಾಲ್ಕನೆ ದಿನವೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಆಗಬೇಕೆ? ಬೇಡವೇ? ಈ ಲಿಂಕ್ https://viralsuddi.com/others/online-voting-poll/ ಕ್ಲಿಕ್ ಮಾಡಿ ಓಟ್ ಮಾಡಿ! ಬಹುದೊಡ್ಡ ಆನ್ ಲೈನ್ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ

ಅದರಲ್ಲೂ ನಮ್ಮ ಕರ್ನಾಟಕದ ಟ್ರೋಲ್ ಪೇಜ್ ಗಳಂತೂ ಕೇಳಬೇಕಾ.. Extraordinary!! ದಿನದಿನಕ್ಕೂ ವಿಧವಿಧವಾಗಿ ತೊತ್ತಿಮಿರಿಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಲಾಗುತ್ತಿದೆ, ಸಿನಿಮಾದ ಕಾಮಿಡಿ ದೃಷ್ಯಗಳಿಗೆ ಅದನ್ನು ಸಿಂಕ್ ಮಾಡುವುದು, ಮಿಮಿಗಳು, ಅದಕ್ಕೆ ಅಂತಾನೆ ಕೆಲವು ಹಾಡುಗಳು ಕೂಡ ರಚೆನೆಯಾಗಿವೆ. ಈಗ ಇವಿಷ್ಟೇ ಅಲ್ಲದೆ DJ ಕೂಡ ರೆಡಿಯಾಗಿದೆ.. ಅದನ್ನೂ ಒಮ್ಮೆ ಕೇಳಿಬಿಡಿ.

ಇದನ್ನೂ ಓದಿ :  ರಾಜ್ಯ ಬಿಜೆಪಿಯಲ್ಲಿ ಕೋಲಾಹಲ! ಅರವಿಂದ ಲಿಂಬಾವಳಿ ಕೊಟ್ರು ಬಿಗ್ ಶಾಕ್!