ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿದೆ ಬಿಜೆಪಿ ಅಭ್ಯರ್ಥಿ ಮುನಿರತ್ನ ರವರ ಈ ಹೇಳಿಕೆ!ನಿನ್ನೆಯಷ್ಟೆ ಆರ್ ಆರ್ ನಗರದ ಉಪಚುನಾವಣೆ ಮುಗಿದಿದೆ. ಈ ಸಂಬಂಧ ಇಂದು ಅಲ್ಲಿ ಬಿಜೆಪಿ ಅಭರ್ಥಿ ಮುನಿರತ್ನ ಸ್ಫೋಟಕ ಹೇಳಿಕೆ ನೀಡಿದ್ದಾರೆ. ನಿನ್ನೆಯ ಮತದಾನದ ಬಗ್ಗೆ ಮಾತನಾಡಿದ ಮುನಿರತ್ನ ನಮ್ಮ ಕ್ಷೇತ್ರದಲ್ಲಿ ಹಲವು ಪ್ಯಾಕ್ಟರಿ ಮುಚ್ಚಿ ಹೋಗಿವೆ, 45% ಒಳ್ಳೆಯ ಪರ್ಷೆಂಟ್ ಏಜ್ ಮತದಾನ, ಜನ ಬುದ್ದಿವಂತರಿದ್ದಾರೆ. ಕಡಿಮೆ ಪರ್ಸಂಜ್ ಏಜ್ ಮತದಾನ ಆದರೆ ನಮಗೆ ಅನುಕೂಲ ಎಂಬುದನ್ನು ಕಾಂಗ್ರೆಸ್ ಬಿಡಬೇಕು. ನಾನು ಮತ ಬಿಕ್ಷಕ. ನಾನು ಗೆದ್ದೆ ಎಂದು ಹೇಳುವುದಿಲ್ಲ. ಮತ ಬಿಕ್ಷೆ ಕೇಳುವವನಾಗಿ ಹೇಳುವುದಿಲ್ಲ. ನಿಮ್ಮನ್ನು ಸಚಿವ ಮಾಡ್ತಾರಾ ಅಂತ ಕೇಳಿದ್ದಕ್ಕೆ ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ತಾರೆ. ಎಲ್ಲರನ್ನೂ ಸಚಿವರನ್ನಾಗಿ ಮಾಡಿದ್ದಾರೆ. ಎಲ್ಲವನ್ನು ಕಾಲ ತೀರ್ಮಾನ ಮಾಡುತ್ತೆ ಅಂತ ಉತ್ತರಿಸಿದ್ರು. ಇನ್ನು  ಹಲವರು ನಮಗೆ ಶುಭ ಕೋರಿದ್ದಾರೆ. ಆಶೀರ್ವಾದ ಮಾಡಿ ಇಲ್ಲಿಗೆ ಕಳಿಸಿದವರೂ ಶುಭ ಕೋರಿದ್ದಾರೆ, ಬಿ ಎಸ್ ವೈ, ತಮ್ಮ ಗೆಲುವಿನ ಬಗ್ಗೆ ಅವರ ಅನುಭವದ ಮೇಲೆ ಹೇಳಿದ್ದಾರೆ.

ಕಾಂಗ್ರೆಸ್ 80 ಜನ ಇಟ್ಟುಕೊಂಡು ಆಡಳಿತ ನೆಡೆಸಲು ಬರಲಿಲ್ಲ. ಬೇಸತ್ತು ಆಚೆ ಬಂದಿದ್ದೇವೆ. ನೀನು ಪವರ್ ಮಿನಿಸ್ಟರ್ ಆಗಬೇಕು ಎಂದು ಆಶೀರ್ವಾದ ಮಾಡಿ ಕಳಿಸಿದ್ದಾರೆ  ಅಂತ ಕಾಂಗ್ರೆಸ್ ನಾಯಕರಿಗೆ ಮುನಿರತ್ನ ತಿರುಗೇಟು ನೀಡಿದ್ದಾರೆ.  ಈ ಭೂಮಂಡಲದಲ್ಲಿ ಅವರು ಹೇಳಿದ ದೇವಾಲಯಕ್ಕೆ ಬಂದು ಆಣೆ ಮಾಡಲು ಸಿದ್ದನಿರುವೆ ಸುಪ್ರಿಂ ಕೋರ್ಟ್, ಹೈಕೋರ್ಟ್ ನಕಲಿ ಓಟರ್ ಐಡಿ ಇಲ್ಲ ಅಂತ ಹೇಳಿದೆ. ಅವರು ಮೂರುವರೆ ಲಕ್ಷದ ಸೋಪಾ ಮೇಲೆ ಕುಳಿತು ಒಳ್ಳೆಯ ಅಭಿನಯ ಮಾಡಿದ್ದಾರೆ. ಒಳ್ಳೆಯ ಆರ್ಟಿಸ್ಟ್ (ಕುಸುಮ ತಾಯಿಗೆ ಟಕ್ಕರ್).  ಕ್ಷೇತ್ರದ ಅಭಿವೃದ್ಧಿಗಾಗಿ ಸಹಾಯ ಕೇಳುವೆ, ನನಗಾಗಿ ಯಾರ ಬಳಿಯೂ ಕೇಳಲ್ಲ.. ಅಂತ ಇಂದು ಮುನಿರತ್ನ ಹೇಳಿದರು.

ಓಂ ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಪೀಠಂ. ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 21 ಗಂಟೆಯಲ್ಲಿ ಶಾಶ್ವತ ಪರಿಹಾರ. ಖ್ಯಾತ ಜ್ಯೋತಿಷಿ, ಪಂಡಿತ್ ಶ್ರೀ ಶ್ರೀನಿವಾಸಮೂರ್ತಿ. ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ, ಆಸ್ತಿ ವಿಚಾರ, ಹಣಕಾಸಿನ ಸಮಸ್ಯೆ, ಸತಿಪತಿ ಕಲಹ, ಅತ್ತೆ-ಸೊಸೆ ಕಲಹ, ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9108678938