MUST READ: ಪುಲ್ವಾಮ ದಾ’ಳಿಯ ಬಗ್ಗೆ ರವಿ ಬೆಳಗೆರೆ ರವರ ವಿಶ್ಲೇಷಣೆ ಓದಿದ್ದೀರಾ?! ; ಇಲ್ಲಿದೆ ಬೆಳಗೆರೆಯವರ ಆ ದುರ್ಘ’ಟನೆಯ ಸಂಪೂರ್ಣ ವಿಶ್ಲೇಷಣೆ!ಫೆಬ್ರವರಿ 14ರಂದು ನಡೆದ ಒಂದು ದುರ್ಘ’ಟನೆಯಿಂದ ಆ ದಿನವನ್ನು ಕರಾಳ ದಿನವೆಂದೇ ನೆನಪಿಟ್ಟುಕೊಳ್ಳುವಂತೆ ಆಗಿದೆ. ಈ ಘಟನೆಯ ಬಗ್ಗೆ ಬೆಳಗೆರೆಯವರು ತಮ್ಮದೇ ಆದ ವಿಶ್ಲೇಷಣೆ ನೀಡಿದ್ದರು. ಪತ್ರಿಕೋದ್ಯಮದಲ್ಲಿ ಟೆರ ರಿಸಂ ಬಗ್ಗೆ ಇಂಡೋ-ಪಾಕ್ ಬಗ್ಗೆ ರವಿ ಬೆಳಗೆರೆ ಬರೆದಷ್ಟು ಬೇರೆ ಯಾರು ಬರೆದಿಲ್ಲ ಎಂಬುದೇ ಅವರ ಹೆಮ್ಮೆ ಎಲ್ಲಿ ಏನೇ ಘಟನೆ ನಡೆದರೂ ಇವರು ಅಲ್ಲಿ ಮೊದಲಿಗರಾಗಿ ಇರುತ್ತಿದ್ದರು ಹಾಗೆಯೇ ಪುಲ್ವಾಮ ಘಟನೆಯ ಬಗ್ಗೆಯೂ ಅವರದೇ ಒಂದು ವಿಶ್ಲೇಷಣೆ ನೀಡಿದ್ದಾರೆ.

ಪುಲ್ವಾಮ ಎನ್ನುವುದು ಒಂದು ಜಿಲ್ಲೆ ಉತ್ತಮ ಹಾಲು ಒಳ್ಳೆಯ ಅಕ್ಕಿ ಮತ್ತು ಕೇಸರಿಯನ್ನು ಅವರು ಬೆಳೆಯುತ್ತಾರೆ ಪುಲ್ವಾಮ ಗ್ರಾಮದ ಪಕ್ಕದಲ್ಲಿ ಲೇತ್ ಪುರ ಎಂಬ ಊರಿನಲ್ಲಿ ಆ ಘಟನೆ ನಡೆದಿತ್ತು. ನಮ್ಮ ಕಾನ್ವಾಯ್ ಹೋಗುವಾಗ ರಾಂಗ್ ಸೈಡ್ ನಲ್ಲಿ ಮಾರುತಿ ಓಮಿನಿ ರೀತಿಯ ವೆಹಿಕಲ್ ಒಂದು ಬಂದಿತ್ತು ಅದರಲ್ಲಿ 80 ರಿಂದ 100 ಕೆಜಿ ಎಷ್ಟು ಅನ್ನಿಸಿಕೊಂಡು ಒಬ್ಬ ವ್ಯಕ್ತಿ ಹೋಗುತ್ತಿರುತ್ತಾನೆ ಅಲ್ಲಿಗೆ ಬರುವುದಕ್ಕೆ ಮೊದಲೇ ಫೋಟೋ ತೆಗೆಸಿಕೊಂಡಿದ್ದ ಜೊತೆಗೆ ತನ್ನ ಬಗ್ಗೆ ಹೇಳಿಕೊಂಡಿದ್ದ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡು ಅಲ್ಲಿಗೆ ಬಂದಿದ್ದ ಅ ಟ್ಯಾಕ್ ಮಾಡಿ ಹಲವಾರು ಜನರನ್ನು ಸಾ’ಯಿಸುವುದರ ಜೊತೆಗೆ ತಾನು ಸಾ’ಯುತ್ತಾನೆ ಬಳಿಕ ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಡುವಂತೆ ವ್ಯವಸ್ಥೆ ಮಾಡಲಾಗಿತ್ತು.

ಈತನ ಬಗ್ಗೆ ತಿಳಿಯಬೇಕು ಎಂದರೆ ಈತ ಕಾನ್ಪುರದ ವಾಸಿ ಒಂದು ವರ್ಷಕ್ಕೂ ಮುಂಚೆಯೇ ಆತ ಪೊಲೀಸ್ ಎ’ನ್ಕೌಂಟರ್ ಒಂದರಲ್ಲಿ ಮೃತನಾದ ಎಂಬ ಸುಳ್ಳು ದಾಖಲೆ ಇದೆ ಆದರೆ ಸತ್ಯ ಏನೆಂದರೆ ಅಂದು ಆತ ಬರಿ ಬಂದಿಯಾಗಿದ್ದ ಅಷ್ಟೇ ಪೊಲೀಸರು ಅನಿವಾರ್ಯವಾಗಿ ಹಿಂಸಾ’ಚಾರ ನಡೆಸಿದ್ದರು ಆತನ ಮೇಲೆ ಆದರೆ ತನ್ನ ಮೇಲೆ ನಡೆದ ಹಿಂಸಾ’ಚಾರವನ್ನು ಸೇಡಾಗಿ ಇಟ್ಟುಕೊಂಡು ಪಾಕಿಸ್ತಾನಕ್ಕೆ ಹೋಗಿ ಅಲ್ಲಿಯ ಜೈಶಿಮೊಹಮ್ಮದ್ ಎಂಬ ಸಂಘಟನೆಯನ್ನು ಸೇರುತ್ತಾನೆ ಅದರಿಂದ ಪ್ರಭಾವಿತನಾಗಿ ಇಂತಹ ಕೆಲಸವನ್ನು ಮಾಡುತ್ತಾನೆ. ರವಿಬೆಳಗೆರೆಯವರ ಪ್ರಕಾರ ನಾವೆಲ್ಲರೂ ತಿಳಿದುಕೊಳ್ಳುವ ಹಾಗೆ ಪ್ರಾಣಾರ್ಪಣೆ ಮಾಡಿರುತ್ತಾರೆ ಆಗಿದ್ದಾರೆ ಎಂದುಕೊಳ್ಳುವುದು ಸುಳ್ಳು ಇಂತಹ ಜೈಶ್-ಇ-ಮೊಹಮ್ಮದ್ ಸಂಘಟನೆಗಳಿಗೆ ಸೇರಿ ಅವರಿಂದ ಲಕ್ಷಗಟ್ಟಲೆ ಹಣವನ್ನು ತಮ್ಮ ಕುಟುಂಬಕ್ಕೆ ನೀಡುವಂತೆ ಕೇಳುತ್ತಾರೆ ಅದನ್ನು ನೀಡಿರುವುದು ಖಚಿತವಾದ ಬಳಿಕ ಇಂತಹ ಕೆಲಸಕ್ಕೆ ಇರುತ್ತಾರೆ ತಮ್ಮ ಪ್ರಾ’ಣವನ್ನು ನೀಡುತ್ತಾರೆ ಇದೊಂದು ರೀತಿಯ ಬಿಸಿನೆಸ್ಸಾಗಿದೆ ಎನ್ನುತ್ತಾರೆ ರವಿ ಬೆಳಗೆರೆ.

ಇದನ್ನೂ ಓದಿ :  ಮುಂದಿನ ಮುಖ್ಯಮಂತ್ರಿ ಎಂದಾಗ ಕಡಕ್ ಟಾಂಗ್ ಕೊಟ್ಟ ಕಂದಾಯ ಸಚಿವ

ರವಿ ಬೆಳಗೆರೆ ಅವರು ಕೇಳಿರುವ ಪ್ರಕಾರ ಕಾಶ್ಮೀರದ ಜನರಿಗೆ ಇಂಡಿಯಾ ಬೇಕಾ ಅಥವಾ ಪಾಕಿಸ್ತಾನ ಬೇಕಾ ಎಂದು ಕೇಳಿದರೆ ಅವರ ಉತ್ತರ ಇದರ ಬದಲು ಸ್ವಾತಂತ್ರ ಬೇಕು ಎಂಬುದು. ಕಾಶ್ಮೀರ ಜನರಿಗೆ ಬರುವ ಆದಾಯ ಪ್ರವಾಸಿತಾಣ ಗಳಿಂದಲೇ ಆಗಿದೆ ಕಾಶ್ಮೀರದಲ್ಲಿ ಕೇಸರಿ ಸೇಬು ಮತ್ತು ಸ್ವಲ್ಪ ಅಕ್ಕಿ ಬಿಟ್ಟರೆ ಬೇರೇನೂ ಇಲ್ಲ ಅಲ್ಲಿರುವುದು ಬೆಟ್ಟ ಮಂಜು ಮತ್ತು ಸರೋವರ ಇದು ಟೂರಿಸಂ ಸ್ಪಾಟ್ ಆಗಿದೆ, ಅಲ್ಲಿಗೆ ನಾವು ಹೋದರೆ ಮಾತ್ರ ಅವರಿಗೆ ಅವರಿಗೆ ಆದಾಯ ಬರಲು ಸಾಧ್ಯ ಪುಲ್ವಾಮದ ಪಿಂಗ್ಲೀನ್ ಎಂಬ ಒಂದು ಹಳ್ಳಿಯಲ್ಲಿ ಉ’ಗ್ರಗಾ’ಮಿಗಳ ತವರುಮನೆ ಎಂದೇ ಹೇಳಬಹುದಾದಷ್ಟು ಉ’ಗ್ರಗಾ’ಮಿಗಳು ನೆಲೆಸಿದ್ದಾರೆ. ಆದರೆ ಇವೆಲ್ಲವುಗಳಿಗಿಂತ ನಮ್ಮೆಲ್ಲರನ್ನೂ ಕಾಡುವ ಒಂದು ಪ್ರಶ್ನೆ ಎಂದರೆ ಅದೇ ಸಮಯದಲ್ಲಿ ಕಾನ್ವಾಯ್ ಅದೇ ಜಾಗದಲ್ಲಿ ಬರುತ್ತದೆ ಎಂಬ ವಿಷಯ ಅವರಿಗೆ ಹೇಗೆ ಗೊತ್ತಾಯ್ತು? ಹಾಗಾದರೆ ನಮ್ಮ ಜನರಲ್ಲಿ ಜೈಶಿಮೊಹಮ್ಮದ್ ಸಂಘಟನೆಯ ಇನ್ಫಾರ್ಮರ್ ಇದ್ದಾರೆಯೇ ಎಂದು ಕೇಳಿಕೊಳ್ಳಬೇಕಾಗಿದೆ ಎಂಬುದು ರವಿ ಬೆಳಗೆರೆಯವರ ಅಭಿಪ್ರಾಯ ಆಗಿತ್ತು

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/