ಶಶಿತರೂರ್ ಕೆಳದೇ ಇರೋ ಪದ ಹೇಳಿದ ಬಾಲಕಿ! ಕಾಂಗ್ರೆಸ್ ನಾಯಕ ನಿಬ್ಬೆರಗು!ಕಾಂಗ್ರೆಸ್ ಸಂಸದ ಶಶಿ ತರೂರ್ ಮಾತಿನಲ್ಲಿ ಬಳಸೋ ಪದಗಳ ಅರ್ಥ ಹುಡುಕೋಕೆ ಡಿಕ್ಷನರಿ ಹಿಡಿಯೋರು ಇದ್ದಾರೆ. ಅಷ್ಟೂ ಅಪರೂಪದ ಪದಬಳಕೆ ಮಾಡುತ್ತಾರೆ ಹಿಡಿಯ ಕಾಂಗ್ರೆಸ್ ನಾಯಕ. ಆದರೆ ಇಂತಹ ಮಾತಿನ ಮಲ್ಲನನ್ನೇ ನಿಬ್ಬೆರಗಾಗಿಸಿದ್ದಾಳೆ ಕೇರಳದ ಹುಡುಗಿ. ತಮ್ಮ ಮಾತು, ಪದ ಬಳಕೆ, ಭಾಷಣದಿಂದಲೇ ಬಹಳಷ್ಟು ಅಭಿಮಾನಿಗಳನ್ನು ಪಡೆದಿರೋ ಕಾಂಗ್ರೆಸ್ ಸಂಸದನನ್ನು ಇಂಪ್ರೆಸ್ ಮಾಡಿದ್ದಾಳೆ 10 ನೇ ತರಗತಿಯ ವಿದ್ಯಾರ್ಥಿನಿ. ಕೇರಳದ ಪ್ರಾದೇಶಿಕ ಕ್ಲಬ್ ಎಫ್ಎಂಗೆ ಸರ್ಪೈಸ್ ಬೇಟಿ ಕೊಟ್ಟ ಸಂಸದನಿಗೆ ಇಡುಕ್ಕಿಯ 10 ನೇ ತರಗತಿಯ ಬಾಲಕಿ ದಿಯಾ ಹೊಸ ಪದವನ್ನು ಹೇಳಿದ್ದಾಳೆ. ಆರ್ ಜೆ ರಫಿ ನಡೆಸಿಕೊಡುತ್ತಿದ್ದ ಕಾರ್ಯಕ್ರಮದಲ್ಲಿ ಭಾಗಿಯಾದ ಸಂಸದ ಬಾಲಕಿಯ ಪ್ರತಿಭೆಗೆ ಮಾರುಹೋಗಿದ್ದಾರೆ. ಕ್ಲಬ್ ಎಪ್ಎಂ ದಿಯಾಳ ಜೊತೆ ಝೂಮ್ ಸೆಗ್ಮೆಂಟ್ ಮಾಡಿತ್ತು. ಈ ಸಂದರ್ಭದಲ್ಲಿ ತರೂರ್ ಏಕಾ ಏಕಿಯಾಗಿ ಕಾಣಿಸಿಕೊಂಡಿದ್ದಾರೆ.

ಶಶೀ ತರೂರ್ ಗೆ ಕಸ್ಟದ ಪದವೊಂದನ್ನು ಮೆಸೆಜ್ ಮಾಡಿ ಒಂದೇ ಬಾರಿಗೆ ಉಚ್ಚರಿಸಲು ಹೇಳಿದ್ದಾಳಂತೆ ದಿಯಾ ಇದರಲ್ಲಿ ಸಂಸದ ಸೋತರೂ , ಬಾಲಕಿ ಮಾತ್ರ ಒಂದೇ ಸಲಕ್ಕೆ ಆ ಕಸ್ಟದ ಪದವನ್ನು ಹೇಳಿ ತೋರಿಸಿದ್ದಾಳೆ. ಬಾಲಕಿಯ ಜ್ಞಾಪಕ ಶಕ್ತಿಯನ್ನು ಹೊಗಳಿದ ಸಂಸದ ಇಂತಹ ಪದಗಳನ್ನು ಕಲಿತು ಬಳಸುವಂತೆ ಸಲಹೆಯನ್ನು ನೀಡಿದ್ದಾರೆ. ಇವರ ಸಂಭಾಷಣೆಯ ವೀಡಿಯೋ ಸಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಸಿಕ್ಕಪಟ್ಟೆ ವೈರಲ್ ಆಗುತ್ತಿದೆ. 

ಓಂ ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಪೀಠಂ. ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 21 ಗಂಟೆಯಲ್ಲಿ ಶಾಶ್ವತ ಪರಿಹಾರ. ಖ್ಯಾತ ಜ್ಯೋತಿಷಿ, ಪಂಡಿತ್ ಶ್ರೀ ಶ್ರೀನಿವಾಸಮೂರ್ತಿ. ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ, ಆಸ್ತಿ ವಿಚಾರ, ಹಣಕಾಸಿನ ಸಮಸ್ಯೆ, ಸತಿಪತಿ ಕಲಹ, ಅತ್ತೆ-ಸೊಸೆ ಕಲಹ, ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9108678938