ಹಿಂದುತ್ವದ ಬಗ್ಗೆ ಶಶಿ ತರೂರ್ ನೀಡಿದ ಈ ಹೇಳಿಕೆ ಎಷ್ಟು ಸರಿ? ; ಎಲ್ಲೆಡೆ ಸುದ್ದಿಯಾಗುತ್ತಿದೆ ತರೂರ್ ರವರ ಈ ಹೇಳಿಕೆ!ನವದೆಹಲಿ: ಕಾಂಗ್ರೆಸ್ಸಿನ ಜಾತ್ಯತೀತ ಸಿದ್ಧಾಂತವು ಸಂಪೂರ್ಣವಾಗಿ ರಾಜಕೀಯವಾಗಿತ್ತು, ಮತ್ತು ಅದರಲ್ಲಿ ಹಿಂದೂಗಳನ್ನು ಮೆಟ್ಟಿ ಮತಾಂಧರನ್ನು ಹಾಡಿಹೊಗಳುವ ಪ್ರಯತ್ನವಾಗಿತ್ತು. ತರೂರ್ ಇದರ ಬಗ್ಗೆ ಮಾತನಾಡುತ್ತಾರೆಯೇ?.  ನಮ್ಮಲ್ಲಿಯ ಹಿಂದುತ್ವದ ಸಿದ್ಧಾಂತವು ಧಾರ್ಮಿಕವಾಗಿರದೇ ರಾಜಕೀಯವೇ ಹೆಚ್ಚಾಗಿದೆ, ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಹೇಳಿದ್ದಾರೆ. ಅವರ ಪುಸ್ತಕ ‘ದಿ ಬ್ಯಾಟಲ್ ಆಫ್ ಬಿಲೊಂಗಿಂಗ್’ ಇತ್ತೀಚೆಗೆ ಪ್ರಕಟವಾಗಿದ್ದು ಅದರ ಬಗ್ಗೆ ಅವರು ಮಾತನಾಡುತ್ತಿದ್ದರು. ತರೂರ್ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಜಾತ್ಯತೀತತೆಯ ತತ್ವ ಮತ್ತು ಅದರ ಕಾರ್ಯಾಚರಣೆ ಈ ಎರಡೂ ಭಾರತದಲ್ಲಿ ಅಪಾಯದಲ್ಲಿದೆ. ದೇಶದ ಜಾತ್ಯತೀತ ಸ್ವರೂಪವನ್ನು ಬದಲಿಸುವಲ್ಲಿ ದ್ವೇಷಪೂರಿತ ಶಕ್ತಿಗಳು ಯಶಸ್ವಿಯಾಗುವುದಿಲ್ಲ.

ಭಾರತದಲ್ಲಿ ಎಂದಿಗೂ ಧರ್ಮನಿರಪೇಕ್ಷತೆಯಿರಲಿಲ್ಲ, ಏನು ಕಾಣಿಸುತ್ತಿದೆಯೋ ಅದು ಹಿಂದೂಗಳು ತೋರಿಸಿರುವ ಸಹಿಷ್ಣತೆಯಾಗಿದೆ. ಈಗ ಹಿಂದೂಗಳಿಗೆ ನೈಜಸ್ಥಿತಿ ಅರ್ಥವಾಗಿದ್ದು ಅವರು ಜಾಗೃತವಾಗುತ್ತಿದ್ದಾರೆ. ಇದನ್ನೇ ತರೂರ್ ಇವರು ವಿರೋಧಿಸುತ್ತಿದ್ದಾರೆ. ‘ಹಿಂದುತ್ವದ ಜನಪ್ರಿಯತೆಯನ್ನು ಗಮನಿಸಿದರೆ, ಕಾಂಗ್ರೆಸ್‌ಗೆ ಸೌಮ್ಯವಾದ ಹಿಂದುತ್ವದ ಆಧಾರವನ್ನು ತೆಗೆದುಕೊಳ್ಳುತ್ತಾರೆಯೇ ?’ ಎಂಬ ಪ್ರಶ್ನೆಗೆ ಉತ್ತರಿಸುತ್ತಿರುವಾಗತರೂರ್ ಇವರು, ನಾವು ಕಾಂಗ್ರೆಸ್ ಅನ್ನು ಸೌಮ್ಯ ಭಾಜಪದ ಸ್ವರೂಪ ನೀಡುವುದಿಲ್ಲ; ಕಾರಣ ಇದರಿಂದಾಗಿ ಕಾಂಗ್ರೆಸ್ ಶೂನ್ಯವಾಗಬಹುದು. ಇವತ್ತು ಕಾಂಗ್ರೆಸ್ ಯಾವ ಘನ ಕಾರ್ಯ ಮಾಡುತ್ತಿದೆ? ಈಗಲೂ ವಿನಾಶದ ಅಂಚಿನಲ್ಲಿದೆ ! ಕಾಂಗ್ರೆಸ್ ಎಂದರೆ ಬಿಜೆಪಿಯಲ್ಲ. ಆದ್ದರಿಂದ ಸೌಮ್ಯ ಹಿಂದುತ್ವವನ್ನು ಸ್ವೀಕರಿಸುವ ಪ್ರಶ್ನೆಯೇ ಇಲ್ಲ. ಹಿಂದುತ್ವನಿಷ್ಠ ಮತ್ತು ಹಿಂದುತ್ವ ನಡುವೆ ವ್ಯತ್ಯಾಸವಿದೆ ಎಂದು ಹೇಳಿದರು.

ಓಂ ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಪೀಠಂ. ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 21 ಗಂಟೆಯಲ್ಲಿ ಶಾಶ್ವತ ಪರಿಹಾರ. ಖ್ಯಾತ ಜ್ಯೋತಿಷಿ, ಪಂಡಿತ್ ಶ್ರೀ ಶ್ರೀನಿವಾಸಮೂರ್ತಿ. ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ, ಆಸ್ತಿ ವಿಚಾರ, ಹಣಕಾಸಿನ ಸಮಸ್ಯೆ, ಸತಿಪತಿ ಕಲಹ, ಅತ್ತೆ-ಸೊಸೆ ಕಲಹ, ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9108678938