‘ವಿಲ್ & ಗ್ರೇಸ್’ ಖ್ಯಾತಿಯ ನಟಿ ಡೆಬ್ರಾ ಮೆಸ್ಸಿಂಗ್ ಅವರಿಗೆ ಡೊನಾಲ್ಡ್ ಟ್ರಂಪ್ ಅವರ ಬಗ್ಗೆ ಅಸಮಾಧಾನ ಗೊತ್ತೇ ಇರುವಂತಹದ್ದು, ಈಗ ಟ್ರಂಪ್ ಆಡಳಿತಾವಧಿ ಮುಕ್ತಾಯಗೊಳ್ಳುತ್ತಿರುವಾಗ ಹಾಲಿ ಅಧ್ಯಕ್ಷರ ಬಗ್ಗೆ ಆಕ್ಷೇಪಾರ್ಹ ರೀತಿಯಲ್ಲಿ ಟ್ವೀಟ್ ಮಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. “ಡೊನಾಲ್ಡ್ ಟ್ರಂಪ್ ಅಧಿಕಾರಾವಧಿ ಮುಕ್ತಾಯಗೊಂಡು ಶ್ವೇತಭವನದಿಂದ ನಿರ್ಗಮಿಸುತ್ತಿದ್ದಂತೆಯೇ ಅವರನ್ನು ಕಾರಾಗೃಹದಲ್ಲಿರಿಸಿ ರೇಪ್ ಮಾಡಬೇಕು” ಎಂದು ಡೆಬ್ರಾ ಮೆಸ್ಸಿಂಗ್ ಟ್ವೀಟ್ ಮಾಡಿದ್ದಾರೆ.
ಟ್ವಿಟರ್ ನಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಟ್ಯಾಗ್ ಮಾಡಿರುವ ನಟಿ, ನೀವು ದುರ್ಬಲ, ಭಯಗೊಂಡಿರುವ ವ್ಯಕ್ತಿ, ಅವಿವೇಕಿ, ಅಸಮರ್ಥ, ನಿರ್ಲಕ್ಷ್ಯ, ಪ್ರತೀಕಾರಕ್ಕೆ ಬಯಸುವ ವ್ಯಕ್ತಿ, ಕ್ರಿಮಿನಲ್ ಎಂದೆಲ್ಲಾ ನಿಂದಿಸಿರುವುದಷ್ಟೇ ಅಲ್ಲದೇ, ಕಾರಾಗೃಹದಲ್ಲಿ, ಸಹಖೈದಿಗಳಿಗೆ ಜನಪ್ರಿಯ ಬಾಯ್ ಫ್ರೆಂಡ್ ಆಗಿ ಸುದೀರ್ಘ ಜೀವನ ನಡೆಸುವಿರಿ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
her clarification: “let me be clear, I hope Trump is raped in prison”
— Jessica O’Donnell, Mrs. (@heckyessica) December 14, 2020
this is DISGUSTING. might be the most heinous thing i’ve seen on twitter. prison rape is a huge problem, not an issue to be taken lightly or wished upon a political enemy https://t.co/18i0qZXE9H
ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/