ಇಲ್ಲಿದೆ ನೋಡಿ ರಮೇಶ್ ಜಾರಕಿಹೊಳಿ ಮತ್ತೊಂದು ವಿಡಿಯೋ.! ರಿಲೀಸ್!?ಕರ್ನಾಟಕ ಸರ್ಕಾರದ ಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ವಿಡಿಯೋ ಲೀಕ್ ಆಗಿತ್ತು. ಇದರಲ್ಲಿ ರಮೇಶ್ ಜಾರಕಿಹೊಳಿ ಅವರ ಸರಸ ಸಲ್ಲಾಪದ ಕಂಪ್ಲೀಟ್ ಚಿತ್ರೀಕರಣವಾಗಿತ್ತು…

ಈ ಸಿಡಿಯನ್ನು ಸಾಮಾಜಿಕ ಹೋರಾಟಗಾರ ಆದ ದಿನೇಶ್ ಕಲ್ಲಹಳ್ಳಿ ಅವರು ಪೊಲೀಸರಿಗೆ ದೂರು ನೀಡಿದ್ದರು. ಸಿಡಿ ಲುಕ್ ಆಗುತ್ತಿದದ್ದಂತೆಯೇ ರಮೇಶ್ ಜಾರಕಿಹೊಳಿ ರಾಜೀನಾಮೆ ಕೂಗು ಕೇಳಿಬರುತ್ತಿತ್ತು. ನಂತರ ಒತ್ತಡಕ್ಕೆ ಮಣಿದು ಸಾಹುಕಾರ್ ರಾಜೀನಾಮೆ ನೀಡಿದ್ದರು.

ರಮೇಶ್ ಜಾರಕಿಹೊಳಿಯದ್ದು ಇದೊಂದೇ ವಿಡಿಯೋ ಅಲ್ಲ, ರಮೇಶ್‌ಗೆ ಸಂಬಂಧಿಸಿದ ಮತ್ತೊಂದು ವಿಡಿಯೋ ಕೂಡ ಇದೆ ಎಂದು ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆ. ಕೇವಲ ಸಚಿವ ರಮೇಶ್ ಜಾರಕಿಹೊಳಿ ಒಬ್ಬರ ವಿಡಿಯೋ ಮಾತ್ರ ಇಲ್ಲ, ಸಮಾಜದ ಉನ್ನತ ಸ್ಥಾನದಲ್ಲಿರುವವರ ವಿಡಿಯೋಗಳೂ ಇವೆ. ಪ್ರಭಾವಿ ಹುದ್ದೆಯಲ್ಲಿರುವವರು, ಸಂಪುಟದಲ್ಲಿರುವವರು ಸೇರಿದಂತೆ ಕೆಲವು ನಾಯಕರಿಗೆ ಸೇರಿದ ವಿಡಿಯೋಗಳಿವೆ. ಅದರ ಬಗ್ಗೆ ನಾನು ಸದ್ಯಕ್ಕೆ ಏನೂ ಹೇಳುವುದಕ್ಕೆ ಆಗಲ್ಲ. ಆ ವಿಡಿಯೋ ಸೂಕ್ತ ವೇದಿಕೆಯಲ್ಲಿ ಬಿಡುಗಡೆ ಮಾಡುತ್ತೇನೆ. ಸದ್ಯ ತನಿಖೆಗೆ ಬೇಕಾಗುವಷ್ಟು ವಿಡಿಯೋ ಮಾತ್ರ ನೀಡಿದ್ದೇನೆ. ರಾಜ್ಯದ ಜನರು ನಾಚಿಕೆ ಪಡುವಂತಹ ವ್ಯವಸ್ಥೆ ಇದೆ ಎಂದು ದಿನೇಶ್ ತಿಳಿಸಿದ್ದಾರೆ. ಹಾಗಾದ್ರೆ ಮುಂದೆ ಸಂದರ್ಭಕ್ಕೆ ತಕ್ಕ ಹಾಗೆ ಪ್ರಭಾವಿಗಳ ವಿಡಿಯೋವನ್ನು ರಿಲೀಸ್ ಮಾಡ್ತಾರಾ.. ಯಾರ್ ಯಾರ ವಿಡಿಯೋಗಳು ದಿನೇಶ್ ಬಳಿ ಇದೆ ಸಮಯವೇ ತಿಳಿಸಬೇಕಾಗಿದೆ.