ಕೈಯಲ್ಲಿ ಭಗವಾ ಧ್ವಜ ಹಿಡಿದು ಭಾರತ ಮಾತೆಗೆ ಜೈಕಾರ ಕೂಗಿದ ಮುಸ್ಲಿಂ ಬಾಂಧವರು! ವಿಡಿಯೋ ವೈರಲ್ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದಲ್ಲಿ ಸಿಎಎ ಹಾಗು ಎನ್ ಆರ್ ಸಿ ಕಾಯ್ದೆಯನ್ನು ಜಾರಿ ತಂದಿದ್ದಾರೆ. ಇದರ ಪ್ರಕಾರ ದೇಶದ ಪ್ರತಿಯೊಬ್ಬ ನಾಗರಿಕನೂ ಈ ದೇಶದ ಪ್ರಜೆ ಹಾಗೂ ಪೌರತ್ವ ಹೊಂದಿರಬೇಕು ಎಂಬುದು.

ಆದರೆ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಸಿಎಎ ಹಾಗೂ ಎನ್ ಆರ್ ಸಿ ವಿರುದ್ಧ ದೇಶದಲ್ಲಿ ಪ್ರತಿಭಟನೆಗಳೇ ನಡೆದುಹೋಗಿತ್ತು. ದೇಶದಲ್ಲಿ ಮೋದಿ ಹೊಸದಾಗಿ ಜಾರಿ ತಂದಿರುವ ಈ ಕಾಯ್ದೆಯನ್ನು. ಏನಾದರೂ ಮಾಡಿ ರದ್ದು ಪಡಿಸುವಂತೆ ಮಾಡಬೇಕು ಎಂಬುದು ಹಲವಾರು ಜನರ ಆಶಯವಾಗಿತ್ತು. ಆದರೆ ಈ ಯಾವ ಉದ್ದೇಶವೂ ಸಹ ಪೂರ್ಣವಾಗಿರಲಿಲ್ಲ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಭಾರತಮಾತೆಯ ಫೋಟೋ ಹಾಕಿ ಭಾರತ್ ಮಾತಾ ಕಿ ಜೈ ಎಂದು ಹೇಳುತ್ತಾ ಎನ್ ಆರ್ ಸಿ ಹಾಗು ಸಿಎಎ ಕಾಯ್ದೆಯ ಬೆಂಬಲಕ್ಕೆ ನಿಂತಿದ್ದಾರೆ ಅನೇಕ ಅಲ್ಪಸಂಖ್ಯಾತರು. ಹೌದು ವಿಡಿಯೋ ಒಂದರಲ್ಲಿ ಒಬ್ಬ ಮುಸಲ್ಮಾನ ವ್ಯಕ್ತಿ ಭಾರತ ಮಾತಾ ಕಿ ಜೈ ಜೈ ಎಂದು ಹೇಳಿದ್ದಾರೆ. ಹಾಗೂ ಕೈಯಲ್ಲಿ ಭಗವಾ ಧ್ವಜ ಹಿಡಿದು ಬೆಂಬಲ ಸೂಚಿಸುವ ವ್ಯಕ್ತಿಗಳನ್ನು ನಾವು ಈ ವಿಡಿಯೋದಲ್ಲಿ ನೋಡಬಹುದು.