ಫೇಮಸ್ ಆಗಲು ಈ ಶಿಕ್ಷಕ ಯೂಟ್ಯೂಬ್ ನಲ್ಲಿ ತನ್ನ ಜನನಾಂಗವನ್ನೇ ಕತ್ತರಿಸಿದ! ವಿಡಿಯೋ ವೈರಲ್ಈಗಿನ ಯೂಟ್ಯೂಬರ್ ಗಳು ಒಳ್ಳೆಯ ಕಂಟೆಂಟ್ ಗೋಸ್ಕರ ಯಾವಾಗಲೂ ಹಪಹಪಿಸುತ್ತಿರುತ್ತಾರೆ. ಹೆಚ್ಚು ವೀಕ್ಷಣೆ ಪಡೆಯುವ ಅಮಲಿನಲ್ಲಿ ಏನೇನೋ ವಿಡಿಯೋ ಮಾಡಿ ಹುಚ್ಚುತನ ಮೆರೆಯುತ್ತಾರೆ ಕೆಲವರು!

ಸ್ಪೇನ್ ನ ಶಿಕ್ಷಕರೊಬ್ಬರು ಯೂಟ್ಯೂಬ್ ನಲ್ಲಿ ವೀವ್ಸ್ ಪಡೆಯಲು ಹುಚ್ಚುತನ ಮೆರೆದೀದ್ದಾರೆ. ಹೌದು ಯೂಟ್ಯೂಬಲ್ಲಿ ಹೆಚ್ಚು ವೀಕ್ಷಣೆ ಪಡೆಯುವ ಹುಚ್ಚಿನಲ್ಲಿ ತನ್ನ ಜನನಾಂಗವನ್ನೇ ಕತ್ತರಿಸಿಕೊಂಡುಬಿಟ್ಟಿದ್ದಾನೆ. ಈಗಿನ ಕಾಲದಲ್ಲಿ ಜನರು ಫೇಮಸ್ ಆಗಲು ಏನೆಲ್ಲಾ ಯಡವಟ್ಟುಗಳನ್ನು ಮಾಡಿಕೊಳ್ಳುತ್ತಾರೆ ಎನ್ನುವುದಕ್ಕೆ ಇದು ಒಂದು ಜ್ವಲಂತ ಉದಾಹರಣೆ!ಈ ವಿಡಿಯೋ ಈಗ ಜಾಲತಾಣದಲ್ಲಿ ಸಣ್ಣದಾಗಿ ವೈರಲ್ ಆಗುತ್ತಲೇ ಇದೆ.