ಮಮತಾ ಬ್ಯಾನರ್ಜಿ ಹಾಡು ಹೇಳಿದ್ದ ನೋಡಿದ್ದೀರಾ? ವಿಡಿಯೋ ನೋಡಿಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ಕೊಲ್ಕತ್ತಾದಲ್ಲಿ ನಡೆದ ದುರ್ಗಾಪೂಜಾ ಪಂದಾಲ್ ಕಾರ್ಯಕ್ರಮದ ಉದ್ಘಾಟನಾ ಸಮಯದಲ್ಲಿ ಹಾಡು ಹೇಳಿದರು.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಕೊಲ್ಕತ್ತಾದಲ್ಲಿ ಜರುಗಿದೆ ದುರ್ಗಾ ಪೂಜಾ ಪಂದಾಲ್ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ ಅವರು ” ಜಾಗೋ, ತುಮೀ ಜಾಗೋ” ಹಾಡು ಹೇಳಿದ್ದಾರೆ. ಇದರ ಅರ್ಥ “ಎಚ್ಚರವಾಗಿರಿ ನೀವು ಎಚ್ಚರವಾಗಿರಿ” ಎಂದು.

ವಿಡಿಯೋ ನೋಡಿ