ರಾಬರ್ಟ್ ಸಿನಿಮಾದ ಒಟ್ಟು ಕಲೆಕ್ಷನ್ ಬಹಿರಂಗ : ರಿಲೀಸ್ ಆದ ಒಂದು ದಿನದಲ್ಲಿ ಗಳಿಸಿದ್ದು ಊಹಿಸಲಾಗದ ಮೊತ್ತಶಿವರಾತ್ರಿಯ ದಿನ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ತೆರೆಗೆ ಅಪ್ಪಳಿಸಿದೆ. ಈ ಸಿನೆಮಾದ ಒಟ್ಟು ಕಲೆಕ್ಷನ್ ಎಷ್ಟು ಗೊತ್ತಾ?