ವಿಡಿಯೋ ; ಈ ವ್ಯಕ್ತಿ ಕಿಸ್ ಮಾಡಿಯೇ ಹುಡುಗಿಯರ ನಂಬರ್ ಪಡೆದುಬಿಟ್ಟ!ಈಗಿನ ದುನಿಯಾದಲ್ಲಿ ಪ್ರಾಂಕ್ ಮಾಡುವುದು ಸಾಮಾನ್ಯವಾಗಿದೆ. ಯೂಟ್ಯೂಬರ್ ಗಳಂತೂ ಪ್ರಾಂಕ್ ಹಿಂದೆ ಬಿದ್ದಿರುತ್ತಾರೆ.

ಪ್ರಾಂಕ್ ಎಂದರೆ ಕ್ಯಾಮೆರಾವನ್ನು ಯಾರಿಗೂ ಕಾಣದ ಹಾಗೆ ಇರಿಸಿ ದಾರಿಹೋಕರನ್ನು ಅಥವಾ ಅಪರಿಚಿತರನ್ನು ಕರೆದು ಯಾವುದಾದರೂ ಒಂದು ರೀತಿಯಲ್ಲಿ ಬಕ್ರಾ ಮಾಡುವುದು.

ಈ ಲಿಂಕ್ ಮೂಲಕ ನೀವು ಉಚಿತವಾಗಿ ಡಿಮ್ಯಾಟ್ ಅಕೌಂಟ್ ಮಾಡಬಹುದು http://tinyurl.com/y5lksvmh

ಹೀಗೇ ಒಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿರುವ ಡಾಕ್ಟರ್ ಗಳ ಬಳಿ ಹೋಗಿ ಅವರ ವಾಟ್ಸಾಪ್ ನಂಬರ್ ಗಾಗಿ ಹೇಗೆ ಅವರನ್ನು ಬಕ್ರ ಮಾಡಿ ತಗೋತಾನೆ ನೋಡಿ..

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/