ವಿಡಿಯೋ ; ಜಿಂಕೆ ಗರ್ಭಿಣಿ ಎಂದು ಗೊತ್ತಾದಕೂಡಲೇ ಹಿಡಿತ ಬಿಟ್ಟ ಮೊಸಳೆ! ವಿಡಿಯೋ ನೋಡಿಮನುಷ್ಯತ್ವ ಎಂದರೆ ಹೆಸರೇ ಹೇಳುವಂತೆ ಮನುಷ್ಯನ ಸ್ವಭಾವತಹ ಕರುಣೆ ಹೊಂದಿರುವಂತಹ ಗುಣ ವಾಗಿರಬೇಕು ಆದರೆ ಇತ್ತೀಚಿನ ದಿನಗಳಲ್ಲಿ ಮಾನವನಲ್ಲಿ ಅಂತೂ ಮನುಷ್ಯತ್ವವನ್ನು ಕಾಣಲು ಸಾಧ್ಯವೇ ಇಲ್ಲ ಇಂತಹದರಲ್ಲಿ ಪ್ರಾಣಿಗಳು ಅದರಲ್ಲೂ ಕಾಡು ಪ್ರಾಣಿಗಳು ಬೇರೊಂದು ಪ್ರಾಣಿಯ ಮೇಲೆ ಕರುಣೆಯನ್ನು ತೋರಿಸುತ್ತದೆ ಎಂದು ಹೇಳಿದರೆ ನಂಬುವುದು ಕಷ್ಟ. ಆದರೆ ಇದಕ್ಕೊಂದು ಸಜೀವ ಉದಾಹರಣೆಯನ್ನು ಇಲ್ಲಿ ಕಾಣಬಹುದು.

ಮೊಸಳೆಯೊಂದು ಜಿಂಕೆಯನ್ನು ಆಹಾರಕ್ಕಾಗಿ ಹಿಡಿಯುತ್ತದೆ ಆದರೆ ಆ ಜಿಂಕೆಯು ಬಸುರಿಯಾದ ಕಾರಣ ಅದನ್ನು ಸಾಯಿಸದೆ ಬಿಟ್ಟುಬಿಡುತ್ತದೆ. ಹುಲಿ ಸಿಂಹ ಚಿರತೆ ಹಾಗೂ ಮೊದಲೇ ಅಂತಹ ಪ್ರಾಣಿಗಳಿಗೆ ಜಿಂಕೆಯಂತಹ ಸಾಧು ಪ್ರಾಣಿಗಳೇ ಆಹಾರವಾಗಿರುತ್ತದೆ ಆದರೆ ಇಲ್ಲಿ ಮೊಸಳೆಯು ಬಸುರಿಯಾದ ಜಿಂಕೆಯನ್ನು ಸಾಯಿಸಬಾರದು ಎಂಬ ಕಾರಣಕ್ಕೆ ತನ್ನ ಆಹಾರವನ್ನು ಬಿಟ್ಟು ಕೊಟ್ಟಿರುವುದು ನಿಜಕ್ಕೂ ಶ್ಲಾಘನೀಯ.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಈ ಕಾಡು ಪ್ರಾಣಿಗಳ ಉದಾಹರಣೆಯಿಂದ ನಾವು ಕಲಿಯಬೇಕಾಗಿರುವುದು ಬಹಳಷ್ಟಿದೆ ನಮ್ಮಲ್ಲಿ ಕಾಣೆಯಾಗಿರುವ ಮನುಷ್ಯತ್ವವು ಪ್ರಾಣಿಗಳಲ್ಲಿ ಕಾಣಸಿಗುತ್ತಿವೆ ಇದರಿಂದಲಾದರೂ ಮನುಷ್ಯನು ತನ್ನ ಹದ್ದುಮೀರಿದ ವರ್ತನೆಯಿಂದ ಎಚ್ಚೆತ್ತುಕೊಂಡು ಇಂತಹ ಮನುಷ್ಯತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂಬುದಕ್ಕೆ ಈ ವಿಡಿಯೋ ಉದಾಹರಣೆಯಾಗಿದೆ.