ವಿಡಿಯೋ :ತಮಿಳುನಾಡಲ್ಲಿ ರಾಹುಲ್ ಗಾಂಧಿಗೆ ಪೇಚು! ಹೇಳಿದ್ದೊಂದು ಆಗಿದ್ದೊಂದು!ರಾಹುಲ್ ಗಾಂಧಿ ಮತ್ತೆ ನಗೆಪಾಟಲಿಗೀಡಾಗಿದ್ದಾರೆ. ತಮಿಳುನಾಡಿನಲ್ಲಿ ಭಾಷಾಂತರ ಮಾಡುವವರ ಯಡವಟ್ಟಿನಿಂದ ರಾಹುಲ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

ಈ ಲಿಂಕ್ ಮೂಲಕ ನೀವು ಉಚಿತವಾಗಿ ಡಿಮ್ಯಾಟ್ ಅಕೌಂಟ್ ಮಾಡಬಹುದು http://tinyurl.com/y5lksvmh

ತಮಿಳುನಾಡಿನಲ್ಲಿ ಭಾಷಣ ಮಾಡುವಾಗ ಬಿಜೆಪಿಯನ್ನು ಕಟುವಾಗಿ ಟೀಕಿಸಿದರು. ಇದೇ ಸಂದರ್ಭದಲ್ಲಿ ಆರೆಸ್ಸೆಸ್ ಮೇಲೆ ಪ್ರಹಾರ ಮಾಡುವಾಗ ಈ ಯಡವಟ್ಟಾಗಿದೆ. ಇಲ್ಲಿ ರಾಹುಲ್ ಹೇಳಿದ್ದು ಒಂದಾದರೆ ಭಾಷಾಂತರ ಮಾಡುವವರು ಹೇಳಿದ್ದೇ ಮತ್ತೊಂದು.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಇದನ್ನೂ ಓದಿ :  ವಿಡಿಯೋ ;ಲೈವ್ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಮತ್ತು ಅವರ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸದ ವ್ಯಕ್ತಿ!

ರಾಹುಲ್ ಆರೆಸ್ಸೆಸ್ ಟೀಕಿಸಿ ” ನಾಗ್ಪುರದ ಚಡ್ಡಿವಾಲಾಗಳು ತಮಿಳುನಾಡಿನ ಭವಿಷ್ಯ ನಿರ್ಧರಿಸೋಕಾಗಲ್ಲ” ಎಂದರು. ಇದನ್ನು ಭಾಷಾಂತರ ಮಾಡುವವರು ” ಸಾರಾಯಿ ಮಾಡುವವರು ತಮಿಳುನಾಡಿನ ಭವಿಷ್ಯ ನಿರ್ಧರಿಸುತ್ತಾರೆ” ಎಂದು ಬಿಟ್ಟರು. ವಿಡಿಯೋ ನೋಡಿ