ವಿಡಿಯೋ : ತಾಂಟ್ರೇ ಎಂದ ರಿಯಾಜ್ ಗೆ ಸರಿಯಾಗಿ ತಾಂಟಿದ ಮುಸ್ಲಿಂ ಧರ್ಮಗುರು! ಭಾರೀ ವೈರಲ್!ತಾಂಟ್ರೇ ಬಾ ತಾಂಟ್ ಎಂದು ಸಮಾಜಕ್ಕೆ ಅಹಿತಕರ ಸಂದೇಶ ರವಾನೆ ಮಾಡಿದ್ದ ರಿಯಾಜ್ ಫರಂಗಿಪೇಟೆ ಅವರ ವಿರುದ್ಧ ಇದೀಗ ಮುಸ್ಲಿಂ ಸಮಾಜ ತಿರುಗಿ ಬಿದ್ದಿದೆ.

ಕಾರ್ಯಕ್ರಮವೊಂದರಲ್ಲಿ ರಿಯಾಜ್ ಫರಂಗಿಪೇಟೆ ನಾವು ಆರೆಸ್ಸೆಸ್ ಮತ್ತು ಸಂಘಪರಿವಾರದ ಜೊತೆ ತಾಂಟಲು (ಗಲಾಟೆ) ಮಾಡಲು ಸದಾ ಸಿದ್ದರಾಗಿ ಇದ್ದೇವೆ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ಹರೀಶ್ ಪೂಂಜಾ ಅವರು ಟಾಂಗ್ ನೀಡಿದ್ದರು. ಈಗ ಇದೇ ಹೇಳೀಕೆಯನ್ನು ಖಂಡಿಸಿದ ಮುಸ್ಲಿಂ ಧರ್ಮಗುರು ಒಬ್ಬರು ರಿಯಾಜ್ ಪರಂಗಿಪೇಟೆ ಅವರಿಗೆ ಟಾಂಗ್ ನೀಡಿದ್ದಾರೆ.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಮಾತನಾಡಿದ ಧರ್ಮಗುರು ಪವಿತ್ರ ಇಸ್ಲಾಂ ಧರ್ಮದಲ್ಲಿ ತಾಂಟಲು ಹೇಳಿಕೊಡುವುದಿಲ್ಲ. ಧರ್ಮದ ಬಗ್ಗೆ ಏನು ತಿಳುವಳಿಕೆ ಇಲ್ಲದವರು ಮಾತ್ರ ಇಂಥಹ ಹೇಳಿಕೆಯನ್ನು ನೀಡುವುದು. ಇಂಥಹ ವ್ಯಕ್ತಿಗಳಿಂದ ಇಸ್ಲಾಂ ಧರ್ಮಕ್ಕೂ ಕೆಟ್ಟ ಹೆಸರು ಎಂದು ಜಾಡಿಸಿದ್ದಾರೆ.

ವಿಡಿಯೋ ನೋಡಿ