ವಿಡಿಯೋ ; ದೇವಸ್ಥಾನಕ್ಕೆ ಬರುವ ಭಕ್ತರಿಗೆ ಶೇಕ್ ಹ್ಯಾಂಡ್ ಕೊಡುತ್ತೆ ಈ ಶ್ವಾನ!

ಮಹಾರಾಷ್ಟ್ರದ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಶ್ವಾನವೊಂದು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕೈಕುಲುಕಿ ಕಳಿಸಿಕೊಡುವ ವಿಡಿಯೋ ನೆಟ್ಟಿಗರ ಮನಮುಟ್ಟಿದೆ.

ವಿಡಿಯೋದಲ್ಲಿ ಶ್ವಾನವೊಂದು ದೇವಾಲಯದ ಒಂದು ಕಡೆ ಕಲ್ಲಿನ ಮೇಲೆ ಕುಳಿತಿರುತ್ತದೆ. ಅದು ದೇವಾಲಯಕ್ಕೆ ಬರುವ ಎಲ್ಲರ ಕೈಗೆ ತನ್ನ ಕೈ ನೀಡಿ ಥ್ಯಾಂಕ್ಸ್ ಹೇಳುವ ರೀತಿಯಲ್ಲಿ ಕಳಿಸಿಕೊಡುತ್ತದೆ. ಇದನ್ನು ಈ ಶ್ವಾನವು ತಪ್ಪದೇ ಮಾಡುತ್ತದೆ ಎನ್ನಲಾಗಿದೆ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಇದನ್ನೂ ಓದಿ :  ಪಂದ್ಯ ಗೆದ್ದ ಭಾರತ ; ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿ ಆಸೀಸ್ ಅಭಿಮಾನಿ! ವಿಡಿಯೋ ವೈರಲ್

ಈ ವಿಡಿಯೋ ಮಾಡಿದ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ. ಹಾಕಿದ್ದಾರೆ. ಈ ವಿಡಿಯೋ ಫೇಸ್ಬುಕ್ ನಲ್ಲಿ ಹೆಚ್ಚು ಹೆಚ್ಚು ಶೇರ್ ಆಗುತ್ತಿದೆ. ಈ ವಿಡಿಯೋ ನಿಮ್ಮ ಮನಸ್ಸಿಗೆ ಆಹ್ಲಾದ ತರದೇ ಇರಲ್ಲ.

ವಿಡಿಯೋ ನೋಡಿ