ವಿಡಿಯೋ ;ಮಂದಿಗೆ ಧನ್ಯವಾದ ತಿಳಿಸಿ ಹೊಗಳಿದ ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜರು!ಕೊವ್ಯಾಕ್ಸಿನ್ ಲಸಿಕೆಯನ್ನು ಭಾರತ ಹಲವಾರು ರಾಷ್ಟ್ರಗಳಿಗೆ ರಫ್ತು ಮಾಡಿದೆ. ಇದನ್ನು ಸ್ವೀಕರಿಸಿದ ವೆಸ್ಟ್ ಇಂಡೀಸ್ ದೇಶದ ಪರವಾಗಿ ಕ್ರಿಕೆಟ್ ದಿಗ್ಗಜರಾದ ವಿವಿಎನ್ ರಿಚರ್ಡ್ಸ್, ರಿಚರ್ಡ್ಸನ್ ಅವರು ಮೋದಿ ಹಾಗೂ ಭಾರತಕ್ಕೆ ಧನ್ಯವಾದ ತಿಳಿಸಿದ್ದಾರೆ. ವಿಡಿಯೋ ನೋಡಿ ಶೇರ್ ಮಾಡಿ