ವಿಡಿಯೋ : ಮನೆಗೆ ನುಗ್ಗಿ ಕ್ರಿಶ್ಚಿಯನ್ ಮಿಷನರಿಗೆ ಉಗಿದ ಹಿಂದೂ ಕಾರ್ಯಕರ್ತ! ಏನೂ ಮಾತನಾಡದೇ ನಿಂತ ಪಾದ್ರಿ!ರಾಜ್ಯದಲ್ಲಿ ಸಂಕ್ರಾಂತಿ ಹಬ್ಬ ಬಹಳ ಸಂಭ್ರಮದಿಂದ ಆಚರಿಸಲಾಯಿತು. ಇದೀಗ ರಾಜ್ಯಕ್ಕೆ ಮಿಷನರಿಗಳ ಮತಾಂತರದ ಕರಿ ನೆರಳು ಬಿದ್ದಿದೆ.

ರಾಜ್ಯದಲ್ಲಿ ಮಿಷನರಿಗಳು ಹಿಂದೂಗಳನ್ನು ತಮ್ಮ ಧರ್ಮಕ್ಕೆ ಮತಾಂತರಿಸುವ ಕಾರ್ಯ ಬಲು ಚುರುಕಾಗಿದೆ. ನೀವು ಸಹ ಜಾಲತಾಣದಲ್ಲಿ ನೋಡಿರಬಹುದು. ಅನ್ಯಧರ್ಮೀಯರನ್ನು ತನ್ನೆಡೆಗೆ ಸೆಳೆಯಲು ಅವರು ಮಾಡುವ ಅವತಾರ ಒಂದೆರಡಲ್ಲ!

ನಮ್ಮ ಹಬ್ಬಗಳನ್ನು ಆಚರಿಸುವುದರ ಜೊತೆಗೆ ಮತಾಂತರ ಮಾಡುವ ಈ ಕೆಲಸ ಕಳೆದೆರಡು ವರ್ಷಗಳಿಂದ ಜೋರಾಗಿದೆ. ವಿಜಯದಶಮಿಯಂದೂ ಸಹ ನಾವು ಚರ್ಚ್ ಗಳಲ್ಲಿ ಆಯುಧಪೂಜೆಯಂಥಹಾ ಕಾರ್ಯಗಳನ್ನು ನಡೆಸುತ್ತಿದ್ದರು.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಈಗ ಮೊನ್ನೆಯಷ್ಟೇ ಆಚರಿಸಿದ ಸಂಕ್ರಾಂತಿ ಹಬ್ಬದಲ್ಲಿ ಕ್ರಿಶ್ಚಿಯನ್ ಮಿಷನರಿಗಳ ಬಂದು ಆರಿಸಿದ್ದಾರೆ. ಅಷ್ಟೇ ಅಲ್ಲದೇ ನಮ್ಮ ಹಬ್ಬವನ್ನು ಎಲ್ಲ ಕಡೆ ನಮ್ಮ ಧರ್ಮದವರ ಜೊತೆ ಸೇರಿ ಆಚರಿಸಿದ್ದಾರೆ. ಇದು ಮತಾಂತರ ಮಾಡುವ ಹೊಸ ವಿಧಾನ ಎಂದು ಎಲ್ಲ ಕಡೆ ಆಕ್ರೋಶ ವ್ಯಕ್ತವಾಗಿದೆ.

ಮತಾಂತರ ಮಾಡುತ್ತಿದ್ದ ಮಿಷನರಿಯನ್ನು ಹಿಂದೂ ಕಾರ್ಯಕರ್ತರೊಬ್ಬರು ಹಿಡಿದು ಸರಿಯಾಗಿ ಜಾಡಿಸಿದ ಘಟನೆ ನಡೆದಿದೆ. ನಿಮ್ಮಲ್ಲೇ ಒಗ್ಗಟ್ಟಿಲ್ಲ ನಮ್ಮ ಧರ್ಮದ ಬಗ್ಗೆ ಮಾತಾಡ್ತಿಯಾ? ನಿಮ್ಮ ಚರ್ಚ್ ನಲ್ಲಿ ನಮ್ಮನ್ನು ಸೇರಸಿಕೊಳ್ತಾರಾ? ಎಂದು ಕೇಳಿದ್ದಾನೆ. ಇವೆಲ್ಲದಕ್ಕೂ ಪಾದ್ರಿ ಏನು ಮಾತನಾಡದೇ ಮೌನ ವಹಿಸಿಬಿಟ್ಟನು.

ವಿಡಿಯೋ ನೋಡಿ