ವಿಡಿಯೋ ; ಮುಗ್ಗರಿಸಿದರೂ ಛಲ ಬಿಡದ ದೀದೀ ಕೊನೆಗೂ ಸ್ಕೂಟಿ ಓಡಿಸಿಯೇ ಬಿಟ್ಟರು!ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಸ್ಕೂಟರ್ ಓಡಿಸಲು ಹೋಗಿ ದೀದೀ ಮುಜುಗರಕ್ಕಿಡಾಗಿದ್ದರು.

ಆದರೂ ಛಲ ಬಿಡದ ದೀದೀ ಸ್ವಲ್ಪ ದೂರದ ತನಕ ಸ್ಕೂಟಿಯಲ್ಲೇ ಹೋಗಿದ್ದಾರೆ. ಹಲವಾರು ಜನರೂ ದೀದೀ ಅಕ್ಕಪಕ್ಕದಲ್ಲೇ ನಡೆದುಕೊಂಡು ಬಂದಿದ್ದಾರೆ. ಹಲವಾರು ಪೊಲೀಸರು ಸಹ ಕರ್ತವ್ಯ ನಿರ್ವಹಿಸುತ್ತಿದ್ದಾರೆ.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ವಿಡಿಯೋ ನೋಡಿ