ವಿಡಿಯೋ : ರಸ್ತೆ ಮಧ್ಯೆ ಓಡಿದ ನಾಯಿ, ಜನರಿಂದ ರಾಹುಲ್ ಗಾಂಧಿ ಘೋಷಣೆ!ಪಶ್ಚಿಮ ಬಂಗಾಳದ ರ್ಯಾಲಿಯಲ್ಲಿ ನಾಯಿ ಬಂದಾಗ ನೆರೆದಿದ್ದ ಜನ ರಾಹುಲ್ ಗಾಂಧಿ ಎಂದು ಕೂಗಿದ ಘಟನೆ ನಡೆದಿದೆ

ಈ ಲಿಂಕ್ ಮೂಲಕ ನೀವು ಉಚಿತವಾಗಿ ಡಿಮ್ಯಾಟ್ ಅಕೌಂಟ್ ಮಾಡಬಹುದು http://tinyurl.com/y5lksvmh

ವಿಡಿಯೋದಲ್ಲಿ ಪಶ್ಚಿಮ ಬಂಗಾಳದ ಮೋದಿ ರ್ಯಾಲಿ ಸಮಯದಲ್ಲಿ ರಾಹುಲ್ ಗಾಂಧಿ ಬಂದಿದ್ದಾರೆ ಎಂದು ಹಾಕಿದ್ದಾರೆ. ವಿಡಿಯೋ ನೋಡಿದಾಗ ಅದರಲ್ಲಿ ಒಂದು ನಾಯಿ ಖಾಲಿ ರೋಡ್ ನಲ್ಲಿ ಓಡುತ್ತದೆ. ಇದನ್ನು ನೋಡಿದ ಕೆಲವರು ರಾಹುಲ್ ಗಾಂಧಿ ಓಯ್ ರಾಹುಲ್ ಗಾಂಧಿ ಎಂದು ಕೂಗಿದರು.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ವಿಡಿಯೋ ನೋಡುತ್ತಿದ್ದಂತೆ ಜನರು ಇದನ್ನು ಶೇರ್ ಮಾಡಿ ಸಿಕ್ಕಾಪಟ್ಟೆ ವೈರಲ್ ಮಾಡುತ್ತಿದ್ದಾರೆ. ವಿಡಿಯೋ ನೋಡಿ