ವಿಡಿಯೋ : ಲಕ್ಷ ಲಕ್ಷ ಜನ ನೋಡಿದ್ದಾರೆ ಈ ವಿಡಿಯೋ! ಈ ಹುಡುಗೀರು ಈಗ ಫೇಮಸ್!ಒಡಿಶಾದ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಗುಂಪೊಂದು ಪ್ರಭುದೇವ ಅವರ ಚಿತ್ರದ ಮುಕ್ಕಾಲಾ ಮುಕ್ಕಾಬಲಾ ಹಾಡಿಗೆ ಸ್ಟೆಪ್ ಹಾಕಿ ಸಖತ್ ವೈರಲ್ ಆಗಿದ್ದಾರೆ. ವಿಡಿಯೋ ನೋಡಿ